ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಅಗತ್ಯ ಡಾ ಶ್ಯಾಮ್ ಅಪ್ಪಣ್ಣಮಡಿಕೇರಿ, ಜೂ. ೨೦: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘ ಕೊಡಗು ಶಾಖೆಯ ಅಧ್ಯಕ್ಷ
೧೦ ಹೆಚ್ಪಿಮೋಟಾರ್ಗೆ ಉಚಿತ ವಿದ್ಯುತ್ ಆಗ್ರಹಿಸಿ ಸಿಎಂ ಭೇಟಿಗೆ ನಿರ್ಧಾರಸೋಮವಾರಪೇಟೆ, ಜೂ.೨೦: ಕಾಫಿ ಬೆಳೆಗಾರರ ೧೦ ಎಚ್.ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ಬೆಳೆಗಾರರ ವಿದ್ಯುತ್ ಬಿಲ್ ಬಾಕಿ ಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ
ಕೋದಂಡರಾಮದಲ್ಲಿ ದೃಢಕಲಶ ಮಡಿಕೇರಿ, ಜೂ. ೨೦: ನಗರದ ಮಲ್ಲಿಕಾರ್ಜುನ ನಗರದಲ್ಲಿ ಇತ್ತೀಚೆಗಷ್ಟೇ ಪುನರ್ ಪ್ರತಿಷ್ಠಾಪನೆಗೊಂಡ ಕೋದಂಡರಾಮ ದೇವಾಲಯದಲ್ಲಿ ಇಂದು ದೃಢಕಲಶ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪುನರ್‌ಪ್ರತಿಷ್ಠೆ ಬಳಿಕ ೪೮ ದಿನಗಳು
ತಲಕಾವೇರಿಯನ್ನು ಪುಣ್ಯ ಕ್ಷೇತ್ರವಾಗಿ ಪರಿಗಣಿಸಲು ಆಗ್ರಹಮಡಿಕೇರಿ, ಜೂ. ೨೦: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯನ್ನು ಪ್ರೇಕ್ಷಣೀಯ ತಾಣಗಳ ಪಟ್ಟಿಯಿಂದ ಕೈಬಿಟ್ಟು ಪುಣ್ಯಕ್ಷೇತ್ರವಾಗಿ ಪರಿಗಣಿಸಬೇಕೆಂದು ಭಾಗಮಂಡಲದ ಕನ್ನಿಕಾವೇರಿ ಸೇವಾ ಟ್ರಸ್ಟ್ ಆಗ್ರಹಿಸಿದೆ. ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಹೊಸ ರಸ್ತೆಯನ್ನು ಬಗೆದು ತೆಗೆಯುವ ಮತ್ತೊಂದು ಕಾಮಗಾರಿಮಡಿಕೇರಿ, ಜೂ. ೨೦: ತರಾತುರಿಯಲ್ಲಿ ಹೊಸ ರಸ್ತೆ ಮಾಡಿಯಾಯಿತು. ಮೂರೇ ದಿನದಲ್ಲಿ ರಸ್ತೆಯ ಡಾಂಬರು ಕಿತ್ತು ಬಂತು. ಐದನೇ ದಿನದಲ್ಲಿ ಕಿತ್ತು ಬಂದ ಡಾಂಬರು ಜಲ್ಲಿ ಪುಡಿಗಳನ್ನು