ಗಾಯಗೊಂಡ ಹುಲಿ ಸಾವು ಸಿದ್ದಾಪುರ, ಜೂ. ೧೯: ಗಾಯದಿಂದ ಅಸ್ವಸ್ಥಗೊಂಡ ಸುಮಾರು ೪ ವರ್ಷ ಪ್ರಾಯದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ಅಸ್ತಾನದಲ್ಲಿ ನಡೆದಿದೆ. ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ
ತಂತ್ರಾAಶದಲ್ಲಿ ಸುಧಾರಣೆ ಬಾಂಡ್ ಗಣಪತಿ ಮಡಿಕೇರಿ, ಜೂ. ೧೯: ರೈತರು ಸಾಲ ಪಡೆಯಲು ಭೂದಾಖಲೆ ಗಳನ್ನು ನೋಂದಣಿ ಮಾಡಲು ಬಳಸುವ ಫ್ರೂಟ್ಸ್ ಮತ್ತು ಕಾವೇರಿ ೨.೦ ತಂತ್ರಾAಶದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು,
ಕೊಡಗಿನ ಗಡಿಯಾಚೆಉಪಚುನಾವಣೆ : ಜಗದೀಶ್ ಶೆಟ್ಟರ್ ಸೇರಿದಂತೆ ಮೂವರಿಗೆ ಟಿಕೆಟ್ ಬೆಂಗಳೂರು, ಜೂ. ೧೯: ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಕಳೆದ
ಅಪ್ಪಾ ಅಂದ್ರೆ ಆಕಾಶ ಮಕ್ಕಳ ಮನಸಲ್ಲಿ ಅಪ್ಪಾ.. ನನ್ನ ಪ್ರೀತಿಯ ಅಪ್ಪ... ನನ್ನ ಅಪ್ಪನೇ ನನ್ನ ನಾಯಕ. ನನಗೆ ತಾಯಿ ಬದುಕು ನೀಡಿದ್ದಾರೆ. ತಂದೆ ಬದುಕುವ ಕನಸು ನೀಡಿದ್ದಾರೆ. ನಮ್ಮ ಅಪ್ಪ ಹೇಳಿದ್ದು ಒಂದೇ. ನಾವು ಪಟ್ಟ
ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಮಡಿಕೇರಿ, ಜೂ. ೧೯: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನಗರದ