ಯೋಗ ಜೀವನದ ಒಂದು ಮಾರ್ಗ ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ಹಾಗೂ ಭಾರತ ಯೋಗಾಸನದ ತವರು ದೇಶವಾಗಿದ್ದು ಸುಮಾರು ೬೦೦೦ ವರ್ಷಗಳಷ್ಟು ಹಳೆಯದಾದ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸವಾಗಿದ್ದು,
ಲಿಖಿತ ಭರವಸೆ ಹೋರಾಟ ಮುಂದೂಡಿಕೆ*ಗೋಣಿಕೊಪ್ಪ, ಜೂ. ೨೦: ಆದಿವಾಸಿಗಳ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಈಡೇರಿಸುವ ಭರವಸೆ ಯೊಂದಿಗೆ ಜಿಲ್ಲಾಧಿಕಾರಿಗಳು ನೀಡಿದ ಲಿಖಿತ ಭರವಸೆಗೆ ಪ್ರತಿಭಟನೆಯನ್ನು ಒಂದು ತಿಂಗಳ ಕಾಲ ಮುಂದೂ
ಪ್ಲಾಸ್ಟಿಕ್ ಬಳಕೆ ದಂಡಸೊಮವಾರಪೇಟೆ, ಜೂ. ೨೦: ಸೋಮವಾರಪೇಟೆ ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಅಂಗಡಿಗಳಿಗೆ ಭೇಟಿ ನೀಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿರುವ
ಹತೋಟಿ ಕ್ರಮಗಳೇನು ಕಾಫಿ ಮಂಡಳಿಯಿAದ ಸಲಹೆಗಳೇನುಆಫ್ರಿಕನ್ ದೈತ್ಯ ಶಂಕುಹುಳುಗಳು ಕಂಡುಬAದಿರುವ ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಶಂಕುಹುಳುಗಳನ್ನು ಹಿಡಿದು ಸಾಯಿಸುವುದೇ ಸದ್ಯಕ್ಕೆ ಉಳಿದಿರುವ
ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಜೂ. ೨೦: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಜಾರಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೆ ಅನ್ನಭಾಗ್ಯ ಯೋಜನೆಯನ್ನು ವಿಫಲಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಕೊಡಗು