ಚಿಕ್ಕತೋಳೂರು ಎನ್ಎಸ್ಎಸ್ ಶಿಬಿರಕ್ಕೆ ಚಾಲನೆ ಶನಿವಾರಸಂತೆ, ಜೂ. ೨೦: ಸಮಾಜ ಸೇವೆಗೆ ಯುವ ಜನಾಂಗವನ್ನು ಸೇರ್ಪಡೆಗೊಳಿಸಿ, ಮುನ್ನಡೆಸುವ ಪ್ರಯತ್ನವೇ ರಾಷ್ಟಿçÃಯ ಸೇವಾ ಯೋಜನೆಯಾಗಿದೆ ಎಂದು ಸೋಮವಾರಪೇಟೆ ಬಿಟಿಸಿಜಿ ಕಾಲೇಜಿನ ಉಪನ್ಯಾಸಕ ಎಂ.ಎಸ್. ಸುನಿಲ್
ತಾ ೨೨ ರಂದು ಉದ್ಯೋಗ ಮೇಳಮಡಿಕೇರಿ, ಜೂ. ೨೦: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕುಶಾಲನಗರ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಇವರ ಸಹಯೋಗದಲ್ಲಿ ತಾ. ೨೨ ರಂದು ಬೆಳಿಗ್ಗೆ
ವೈದ್ಯಾಧಿಕಾರಿ ಗೈರು ಶಾಸಕ ಪೊನ್ನಣ್ಣ ಅಸಮಾಧಾನ ವೀರಾಜಪೇಟೆ, ಜೂ. ೨೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ವೈದ್ಯಾಧಿಕಾರಿ
ನರಿಯಂದಡ ಗ್ರಾಪಂ ನೂತನ ಕಾರ್ಯಾಲಯ ಉದ್ಘಾಟನೆಚೆಯ್ಯಂಡಾಣೆ, ಜೂ. ೨೦: ನರಿಯಂದಡ ಗ್ರಾಮ ಪಂಚಾಯಿತಿಯ ವತಿಯಿಂದ ನೂತನವಾಗಿ ೪೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಾಲಯವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ಕಟ್ಟಡ
ಅಮೆಜಾನ್ ದಟ್ಟಾರಣ್ಯದಲ್ಲಿ ಕಾಣೆಯಾದ ಒಂದು ನಾಯಿಯ ಕಥೆ ಕೊಲಂಬಿಯಾ ದೇಶದ ಸೇನಾ ಪಡೆಯನ್ನು ನೀವು ಈಗ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಅವ ರಿಂದ ಬರುವ ಉತ್ತರ, ನಾವು ನಾಯಿಯೊಂದನ್ನು ಕಾಡಿನಲ್ಲಿ ಹುಡುಕಾಡು ತ್ತಿದ್ದೇವೆ. ಜಗತ್ತಿನ