ನಿಯಂತ್ರಣ ತಪ್ಪಿ ಮನೆ ಗೇಟ್ಗೆ ಅಪ್ಪಳಿಸಿದ ಕಾರು ಮಡಿಕೇರಿ, ಜೂ. ೨೦: ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಮನೆಯ ಗೇಟ್‌ಗೆ ಅಪ್ಪಳಿಸಿದ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆಯಲ್ಲಿ ನಡೆದಿದೆ. ಅಲ್ಲಿನ ಭಗವತಿ ನಗರದ ಚಂದ್ರೇಶ್ ಎಂಬವರಿಗೆ ಸೇರಿದ
ಕೊಡಗಿನ ಗಡಿಯಾಚೆವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬೆಂಗಳೂರು, ಜೂ. ೨೦: ರಾಜ್ಯ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್‌ನ ಖಾಲಿ ಇರುವ ಮೂರು ಸ್ಥಾನಗಳಿಗೆ ತಾ. ೩೦ ರಂದು ನಡೆಯಲಿರುವ
ಮನಸು ದೇಹವನ್ನು ಸಂಪರ್ಕಿಸುವ ಕಲೆ ಯೋಗಜೂನ್ ೨೧ ಅನ್ನು ಅಂತರರಾಷ್ಟಿçÃಯ ಯೋಗ ದಿನವೆಂದು ಸಂಯುಕ್ತ ರಾಷ್ಟç ಸಂಸ್ಥೆಯು ಘೋಷಿಸಿದೆ. ಯೋಗವು ಭಾರತೀಯ ಮೂಲದ, ೬,೦೦೦ ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ
ಸುಂದರ ಬದುಕಿಗೆ ಯೋಗದ ಅವಶ್ಯಕತೆನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ರಾಚೀನ ಗ್ರಂಥಗಳಲ್ಲಿ, ಪುರಾಣಗಳಲ್ಲಿ, ತತ್ವಶಾಸ್ತçಗಳಲ್ಲಿ ವೇದೋಪನಿಷತ್ತು. ಇತಿಹಾಸದಲ್ಲಿ ಉಲ್ಲೇಖವಿರುವ ಯೋಗವು ದೇಹ ಮತ್ತು ಮನಸ್ಸು, ಆತ್ಮವನ್ನು ಪರಸ್ಪರ ಸಂಯೋಜಿಸಿ ಅತ್ಯುತ್ತಮ
ಅಪ್ಪಾ ಅಂದ್ರೆ ಆಕಾಶ ಮಕ್ಕಳ ಮನಸಲ್ಲಿ ಅಪ್ಪಾಕನಸು - ಪ್ರೀತಿ ಹೊಂದಿರುವ ಜೀವ ಮುಂದೆ ಎಷ್ಟೇ ಕೋಪ ತೋರಿಸಿದರೂ ಮನಸ್ಸಿನಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವ ತಂದೆ. ನೀನು ನಮಗಾಗಿ ಹರಿಸುವ ಒಂದೊAದು ಬೆವರಿನ