ಸ್ವಾವಲಂಬಿ ಜೀವನಕ್ಕೆ ತರಬೇತಿಗಳು ಸಹಕಾರಿ ಪೂಜಾವೀರಾಜಪೇಟೆ, ಜೂ. ೨೧: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಬೇಕಾದರೆ ಇಂತಹ ತರಬೇತಿಗಳು ಅವಶ್ಯಕ. ಯಾವುದೇ ಯೋಜನೆಗಳಾಗಲಿ ತರಬೇತಿ ಇಲ್ಲದಿದ್ದರೆ ಸಕಾರಗೊಳಿಸಲು ಸಾಧ್ಯವಾಗುದಿಲ್ಲ ಎಂದು
ಮಾದಕ ವಸ್ತು ಮಾರಾಟ ಈರ್ವರ ಬಂಧನಕುಶಾಲನಗರ, ಜೂ. ೨೧: ಕುಶಾಲನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಈರ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ದ್ದಾರೆ. ಸೋಮವಾರಪೇಟೆ ನಿವಾಸಿ ಅಶ್ರಫ್
ದಸಂಸದಿAದ ವಿದ್ಯಾರ್ಥಿ ಶಿಕ್ಷಕರಿಗೆ ಸನ್ಮಾನvಮಡಿಕೇರಿ, ಜೂ. ೨೧: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯು ೨೦೨೨- ೨೩ ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ
ಬೆಣ್ಣೆಹಣ್ಣು ಬೇಸಾಯಕ್ಕೆ ಆಸಕ್ತಿ ತೋರಲು ತಜ್ಞರ ಕರೆ ಚೆಟ್ಟಳ್ಳಿ, ಜೂ ೨೧: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಬೆಣ್ಣೆಹಣ್ಣು ಕ್ಷೇತ್ರೋತ್ಸವ ಕೃಷಿಕರ ಗಮನ ಸೆಳೆಯಿತು. ವೈಜ್ಞಾನಿಕ ಕೃಷಿಯ ಬಗ್ಗೆ ರೈತರ ಜ್ಞಾನವನ್ನು ಉತ್ಕೃಷ್ಟಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾಲು ಜಾರಿ ಕೆರೆಗೆ ಬಿದ್ದು ಸಾವುಸಿದ್ದಾಪುರ , ಜೂ. ೨೧: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಅಂಬೇಡ್ಕರ್ ನಿವಾಸಿ ಲೀನಾ (೪೫) ಮೃತ