ಪೌತಿ ಖಾತೆ ಆಂದೋಲನಶನಿವಾರಸAತೆ, ಜೂ. ೨೭: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾ.೨೮ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಪೌತಿ
ಶಂಕುಹುಳು ಬಾಧೆ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮಮುಳ್ಳೂರು, ಜೂ. ೨೭: ತೇವಾಂಶ ಮತ್ತು ವಾತಾವರಣದ ಅನುಸಾರವಾಗಿ ಶಂಕುಹುಳು ಉತ್ಪತ್ತಿಯಾಗುತ್ತದೆ ಇದರ ಬಗ್ಗೆ ಬೆಳೆಗಾರರಿಗೆ ಅರಿವು ಮೂಡಿಸುವ ಮೂಲಕ ಶಂಕುಹುಳು ಬಾಧೆಯನ್ನು ನಿಯಂತ್ರಣಗೊಳಿಸಲು ಸಾಧ್ಯ ವಾಗುತ್ತದೆ
ಮರಣೋತ್ತರ ಪರೀಕ್ಷೆಸಿದ್ದಾಪುರ, ಜೂ. ೨೭ : ನೆಲ್ಲಿಹುದಿಕೇರಿ ಗ್ರಾಮದ ಕಾಫಿ ತೋಟದಲ್ಲಿ ಪತ್ತೆಯಾದ ಕಾಡಾನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದರು. ಕಳೆದ
ಮಡಿಕೇರಿ ಇಂದಿರಾ ಕ್ಯಾಂಟೀನ್ಗೆ ಬೇಕಿದೆ ಹೊಸ ಕಾಯಕಲ್ಪ(ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಜೂ. ೨೬: ಕಡಿಮೆ ದರದಲ್ಲಿ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸ್ಥಾಪನೆಯಾದ ಇಂದಿರಾ ಕ್ಯಾಂಟಿನ್ ಮಡಿಕೇರಿಯಲ್ಲಿ ಕ್ಷೀಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಮುಖ್ಯಮಂತ್ರಿ
ಬಾರದ ಮಳೆ ಕಾಫಿ ಕಾಳುಮೆಣಸು ಬೆಳೆಗಾರರಿಗೆ ನಷ್ಟದ ಆತಂಕ *ಸಿದ್ದಾಪುರ, ಜೂ.೨೬ : ಕೊಡಗು ಜಿಲ್ಲೆಯ ಬೆಳೆಗಾರರ ಪರಿಸ್ಥಿತಿ ಪ್ರತಿರ‍್ಷ ಬಾಣಲೆಯಿಂದ ಬೆಂಕಿಗೆ ಬೀಳುವಂತಾಗುತ್ತಿದೆ. ಪ್ರತಿ ಬಾರಿ ಅತಿವೃಷ್ಟಿಯಿಂದ ಕಂಗೆಡುವ ಬೆಳೆಗಾರ ಪ್ರಸ್ತುತ ಮಳೆಯ ಕೊರತೆಯನ್ನು ಎದುರಿಸುತ್ತಿದ್ದಾನೆ.