ಬಸ್ ಚಾಲಕ ಆತ್ಮಹತ್ಯೆಗೋಣಿಕೊಪ್ಪಲು, ಜು. ೩: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಹದಿಹರೆಯದ ಯುವಕ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕನಾಗಿದ್ದ ಹಾತೂರು ಗ್ರಾಮದ ಕೆ.ಅಜಿತ್(೨೯) ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂಲತಃ ಹಾತೂರು
ಗುರುಪೂರ್ಣಿಮೆ ಅಂಗವಾಗಿ ಪೂಜೆ ಕುಶಾಲನಗರ, ಜು. ೩: ಕುಶಾಲನಗರ ಶ್ರೀ ಶಿರಡಿ ಸಾಯಿ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಆರತಿ, ನಂತರ ಗಣಪತಿ ಹೋಮ, ಸಾಯಿ ಹೋಮ,
ಕ್ರೆöÊಸ್ತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಒತ್ತಾಯಮಡಿಕೇರಿ, ಜು. ೩ : ಕ್ರೆöÊಸ್ತ ಸಮುದಾಯದವರು ಕಾಂಗ್ರೆಸ್ ಪಕ್ಷದ ಪ್ರಬಲ ಬೆಂಬಲಿಗರಾಗಿದ್ದು, ಈ ಬಾರಿ ಪಕ್ಷದಲ್ಲಿ ಕ್ರೆöÊಸ್ತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಕೊಡಗು ಜಿಲ್ಲಾ
ಗ್ರಾಪಂಗಳಲ್ಲಿ ರಾಜಕೀಯ ನುಸುಳಬಾರದು ಎಎಸ್ಪೊನ್ನಣ್ಣಗೋಣಿಕೊಪ್ಪಲು, ಜು. ೩: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ಇರುವುದರಿಂದ ಜನರ ಸೇವೆಗೆ ವಿಫಲ ಅವಕಾಶವಿದೆ. ಸರ್ಕಾರಗಳು ಕೂಡ ಹೆಚ್ಚಿನ ಅನುದಾನವನ್ನು ಗ್ರಾಮ ಪಂಚಾ ಯಿತಿಗೆ ನೀಡುತ್ತ
ವಾಣಿಜ್ಯ ಭೂಪರಿವರ್ತನೆ ವಿರುದ್ಧ ಕ್ರಮಕ್ಕೆ ಸಂರಕ್ಷಣಾ ವೇದಿಕೆ ಒತ್ತಾಯಶ್ರೀಮಂಗಲ, ಜು. ೩: ಕಳೆದ ಒಂದೆರಡು ದಶ ಕಗಳಿಂದ ವಿಪರೀತ ವಾಗಿರುವ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವ ರ್ತನೆ ಮತ್ತು ನಗರೀಕರಣ ವಿಸ್ತರಣೆ, ಲೇಔಟ್ ನಿರ್ಮಾಣದಿಂದ ಕೊಡಗಿನ