ಇಲಿಜ್ವರದ ಬಗ್ಗೆ ಪರಿಶೀಲನೆ ಕರಿಕೆ, ಜು. ೫: ಕರಿಕೆ ಗ್ರಾಮದಲ್ಲಿ ಇಲಿ ಜ್ವರ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಮೃತನ ಮರಣೋತ್ತರ ಪರೀಕ್ಷಾ ವರದಿ ಪರಿಶೀಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಕ್ಕೆ
ಜುಲೈ ೮ ರ ಬಳಿಕ ಮಳೆ ಪ್ರಮಾಣ ಅಧಿಕಮಡಿಕೇರಿ, ಜು. ೫: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದು ಜುಲೈ ೮ ರವರೆಗೆ ಇದೆ ರೀತಿ
ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ ಚೆಯ್ಯAಡಾಣೆ, ಜು. ೫ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಮಾಲು ಸಹಿತ ನಾಪೋಕ್ಲು ಪೊಲೀಸರು ಬಂಧಿಸಿ ದ್ದಾರೆ. ಮಡಿಕೇರಿ ವಿದ್ಯಾ ನಗರದ ನಿವಾಸಿ
ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ ಚೆಯ್ಯAಡಾಣೆ, ಜು. ೫ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಮಾಲು ಸಹಿತ ನಾಪೋಕ್ಲು ಪೊಲೀಸರು ಬಂಧಿಸಿ ದ್ದಾರೆ. ಮಡಿಕೇರಿ ವಿದ್ಯಾ ನಗರದ ನಿವಾಸಿ
ಕೊಡಗಿನ ಗಡಿಯಾಚೆಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಯ ಮನೆ ಧ್ವಂಸ ಫತೇಪುರ್(ಉತ್ತರಪ್ರದೇಶ), ಜು. ೫: ಫತೇಪುರ್ ಜಿಲ್ಲೆಯಲ್ಲಿ ೧೯ ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್