ಕೃಷಿ ಗದ್ದೆಗೆ ಕೊಳಚೆ ನೀರುಸಿದ್ದಾಪುರ, ಜು. ೮ : ಕೃಷಿ ಗದ್ದೆಗೆ ಕೊಳಚೆ ನೀರು ಹರಿಬಿಟ್ಟ ಗ್ರಾ.ಪಂ. ವಿರುದ್ಧ ಕೃಷಿಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಬೆಟ್ಟದ ಕಾಡು ವ್ಯಾಪ್ತಿಯ ಸತ್ಯನಾರಾಯಣ ದೇವಸ್ಥಾನ ಬಳಿಯ
ಕೊಲೆ ಬೆದರಿಕೆ ಆರೋಪ ಪ್ರಕರಣ ದಾಖಲು ೬ ಮಂದಿ ವಿರುದ್ಧ ದೂರು ಮಡಿಕೇರಿ, ಜು. ೮: ಜಾಗದ ವಿಚಾರಕ್ಕೆ ಸಂಬAಧಿಸಿದAತೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೋರ್ವರ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆಯೊಡ್ಡಿದ ಆರೋಪದಂತೆ ವಕೀಲರೊಬ್ಬರು ಸೇರಿದಂತೆ ೬
ಖಾಯಂ ಪಿಡಿಓ ನೇಮಕಾತಿಗೆ ಆಗ್ರಹಮಡಿಕೇರಿ, ಜು. ೮: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಓ, ಕಾರ್ಯದರ್ಶಿ ಹಾಗೂ ಕರವಸೂಲಿಗಾರರನ್ನು ನೇಮಿಸದಿದ್ದಲ್ಲಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆದಮುಳ್ಳೂರು
ಸೇವಾ ಭಾರತಿ ತಂಡದಿAದ ಹಾನಿಯಾದ ಮನೆ ದುರಸ್ತಿ ಕರಿಕೆ, ಜು. ೮: ಮಳೆಯಿಂದ ಹಾನಿಯಾದ ಮನೆಯನ್ನು ಸೇವಾ ಭಾರತಿ ತಂಡ ದುರಸ್ತಿ ಮಾಡಿ ಕುಟುಂಬಕ್ಕೆ ಸಹಾಯ ಮಾಡಿದೆ. ಚೆತ್ತುಕಾಯ ಹದಿಮೂರನೇ ಮೈಲು ನಿವಾಸಿ ವಿಶೇಷ ಚೇತನರಾಗಿರುವ ಸುರೇಶ್
ವಕೀಲರಿಗೆ ಬೆದರಿಕೆ ಪತ್ರ ಮಡಿಕೇರಿ ವಕೀಲರ ಸಂಘದಿAದ ಖಂಡನೆ ಮಡಿಕೇರಿ, ಜು. ೮: ಮಡಿಕೇರಿ ನ್ಯಾಯಾಲಯದ ವಕೀಲ ಕೃಷ್ಣಮೂರ್ತಿ ಅವರಿಗೆ ಅನಾಮಧೇಯರಿಂದ ಬೆದರಿಕೆ ಪತ್ರ ಬಂದಿರುವ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ವಕೀಲರ ಸಂಘವು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವAತೆ