ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅನಂತ್ರಾವ್ ಆಯ್ಕೆಪಾಲಿಬೆಟ್ಟ, ಜು. ೯: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಪಾಲಿಬೆಟ್ಟ ಲಯನ್ಸ್ ಕ್ಲಬ್ ಸೇವಾ ಸಾಧನೆಯೊಂದಿಗೆ ಮಾದರಿಯಾಗಿದೆ ಎಂದು ಮೊದಲನೇ ಜಿಲ್ಲಾಧ್ಯಕ್ಷರು ಲಯನ್ಸ್ ಸಂಸ್ಥೆಯ ಬಿ.ಎಂ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಸ್ತç ವಿತರಣೆಸೋಮವಾರಪೇಟೆ, ಜು. ೯: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಟ್ಟಣದ ಗಣಪತಿ ಕ್ಲಾತ್ ಎಂಪೋರಿಯAನ ಮಾಲೀಕರಾದ ಡಿ.ಎಸ್. ಕುಮಾರ್ ರವರು ಟೀ
ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ವೆಂಕಟ್ ರಾಜಾಮಡಿಕೇರಿ, ಜು. ೯: ಕೊಡಗು ಜಿಲ್ಲೆಯಲ್ಲಿ ಯುವ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಸಂಪನ್ಮೂಲಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಮಾಡಿ ಉದ್ಯೋಗ ಕಲ್ಪಿಸುವಂತಾಗಬೇಕು
ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಜಿಲ್ಲಾಧಿಕಾರಿಮಡಿಕೇರಿ, ಜು. ೯: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರದ ಕಾರ್ಯಕ್ರಮಗಳ ಸಂಬAಧ ಪ್ರತಿ ಪಂಚಾಯತಿಗಳ ನೋಟೀಸ್ ಬೋರ್ಡ್ನಲ್ಲಿ ಅಳವಡಿಸುವಂತೆ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ
ಮೀನು ಆಹಾರದೊಂದಿಗೆ ಆದಾಯದ ಮೂಲಒಂದು ಕಾಲದಲ್ಲಿ ಮುಂಗಾರಿನ ಸಮಯದಲ್ಲಿ ನದಿಗಳ ಬದುಗಳಲ್ಲಿ ಮೀನುಗಳು ಮೊಟ್ಟೆ ಇರಿಸಿರುವು ದನ್ನು ಖುದ್ದಾಗಿ ಹೋಗಿ ಪರಿವೀಕ್ಷಿಸಿ ನಂತರ ಸಾಂಪ್ರದಾಯಿಕ ವಿಧಾನ ಗಳಿಂದ ಲಭ್ಯವಿರುವ ಸಾಮಗ್ರಿಗಳ ಷ್ಟನ್ನೇ