ಮಳೆ ಮುಂದುವರಿಕೆ ರಭಸ ತುಸು ಇಳಿಮುಖ' ಮಡಿಕೇರಿ, ಜು. ೭: ಕೊಡಗು ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದೆ. ಆದರೆ ಬುಧವಾರ ಹಾಗೂ ಗುರುವಾರದಂದು ಕಂಡು ಬಂದಿದ್ದ ಮಳೆಯ ಅಬ್ಬರ ಶುಕ್ರವಾರದಂದು ತುಸು ಇಳಿಮುಖಗೊಂಡಿತ್ತು. ಗುರುವಾರ ಬೆಳಿಗ್ಗೆಯಿಂದ
ನಗರಸಭಾ ಸದಸ್ಯನ ಮೇಲೆ ಹಲ್ಲೆ ಮಡಿಕೇರಿ, ಜು. ೭: ನಗರಸಭೆ ಸದಸ್ಯ ಕಾಳಚಂಡ ಅಪ್ಪಣ್ಣ ಮೇಲೆ ಗುಂಪೊAದು ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಕೆಲವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ
ವಿದ್ಯುತ್ ಸಮಸ್ಯೆ ಸೆಸ್ಕ್ ಕಚೇರಿಗೆ ಮುತ್ತಿಗೆ ಗೋಣಿಕೊಪ್ಪ ವರದಿ, ಜು. ೭: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ತಾ. ೧೦ ರಂದು ಮಡಿಕೇರಿ ಸೆಸ್ಕ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ರೈತ ಸಂಘದ
ಕೊಡಗಿನ ಗಡಿಯಾಚೆಶಿಕ್ಷೆಗೆ ತಡೆ ನಿರಾಕರಣೆ-ರಾಹುಲ್ ಗಾಂಧಿಗೆ ಹಿನ್ನಡೆ ನವದೆಹಲಿ, ಜು. ೭: ಮೋದಿ ಉಪನಾಮದ ಹೇಳಿಕೆಗೆ ಸಂಬAಧಿಸಿದAತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಶಿಕ್ಷೆಗೆ
ಅಸಮರ್ಪಕ ಕಸ ವಿಲೇವಾರಿ ಗ್ರಾಮಸ್ಥರಿಂದ ಮನವಿ ಸಲ್ಲಿಕೆ ವೀರಾಜಪೇಟೆ, ಜು. ೭: ವೀರಾಜಪೇಟೆ ಪುರಸಭೆಯ ತ್ಯಾಜ್ಯಗಳನ್ನು ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿಯ ಸರ್ವೆ ನಂ.೩೧೫/೪ರಲ್ಲಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ಕಸವನ್ನು ಬೀದಿ