ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ ನಾಪೋಕ್ಲು, ಜು. ೮: ನಾಪೋಕ್ಲು-ಮಡಿಕೇರಿ ಕಡೆ ತೆರಳುವ ಮುಖ್ಯ ರಸ್ತೆಯ ಪಾಲೂರು ಗ್ರಾಮಕ್ಕೆ ತೆರಳಿ ಮಡಿಕೇರಿಯತ್ತ ಸಾಗಿದರೆ ಮುಖ್ಯ ರಸ್ತೆಯ ಮಧ್ಯ ತಿರುವುವಿನಲ್ಲಿ ಭಾರೀ ಗಾತ್ರದ ಗುಂಡಿ
ನಾಳೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಸೋಮವಾರಪೇಟೆ, ಜು. ೮: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ರೈತರ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ
ಮಳೆ ಆರ್ಭಟಕ್ಕೆ ವಿವಿಧೆಡೆ ಅನಾಹುತಗಳು ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮುಂಗಾರು ಚುರುಕುಗೊಂಡಿದ್ದು ೩ ದಿನಗಳಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಆಗಾಗ್ಗೆ ಬಿಡುವು ನೀಡುತ್ತಾ ರಭಸವಾಗಿ ಬೀಸುವ ಗಾಳಿಯೊಂದಿಗೆ ಸುರಿಯಿತು. ಮಧ್ಯಾಹ್ನದ
ತೆರಿಗೆ ಮೂಲಕ ಭಾರೀ ರಾಜಸ್ವ ಸಂಗ್ರಹಣೆಯ ಗುರಿಯೊಂದಿಗೆ ಬೃಹತ್ ಗಾತ್ರದ ಬಜೆಟ್ ಮಂಡನೆ ಬೆAಗಳೂರು, ಜು. ೭: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ೭ನೇ ಬಾರಿಗೆ ಹಾಗೂ ಈ ಹಿಂದೆ ಅರ್ಥ ಸಚಿವರಾಗಿದ್ದಾಗಿನÀ ಸಂದರ್ಭವೂ ಸೇರಿದಂತೆ ದಾಖಲೆಯ ೧೪ನೇ
ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಅಪ್ಪಚ್ಚುಮಡಿಕೇರಿ, ಜು. ೭: ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಕೊಡಗಿನವರಾದ ತೀತಿರ ರೋಶನ್ ಅಪ್ಪಚ್ಚು ಅವರು ನೇಮಕಗೊಂಡಿದ್ದಾರೆ. ಈ ಸ್ಥಾನಕ್ಕೆ ಇವರು ಪದೋನ್ನತಿ ಹೊಂದಿದ್ದು ಇದರೊಂದಿಗೆ ವಿದ್ಯುತ್