ನಿರ್ವಹಣೆ ಇಲ್ಲದೆ ಪಾಳು ಬೀಳುತ್ತಿರುವ ವಸತಿ ಗೃಹಗಳು ವಿಶೇಷ ವರದಿ : ಚಂದ್ರಮೋಹನ್ ಕುಶಾಲನಗರ, ಜು. ೯: ಐದು ದಶಕಗಳತ್ತ ಸಾಗುವ ಕೊಡಗು ಜಿಲ್ಲೆಯ ಬೃಹತ್ ಜಲಾಶಯವಾದ ಹಾರಂಗಿ ಅಣೆಕಟ್ಟು ಯೋಜನಾ ವ್ಯಾಪ್ತಿಗೆ ಸೇರಿದ ನೂರಾರು ಸಂಖ್ಯೆಯ
ತಲಕಾವೇರಿ ಪುಣ್ಯಕ್ಷೇತ್ರವಾಗಿಯೆ ಉಳಿಯಲಿದೆ ಮಡಿಕೇರಿ, ಜು. ೯: ತಲಕಾವೇರಿ ಪುಣ್ಯಕ್ಷೇತ್ರವಾಗಿಯೇ ಉಳಿಯಲಿದೆ ಹೊರತು ಯಾವುದೇ ಕಾರಣಕ್ಕೂ ಪ್ರವಾಸಿ ತಾಣವಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ
ಒಂದೇ ಕೊಠಡಿಯಲ್ಲಿ ನಡೆಯುತ್ತಿದೆ ಪಾಠ ಊಟ ನಿದ್ದೆ (ವಿಶೇಷ ವರದಿ:ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜು. ೯: ಕಾಡಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯಿಂದ ಸರ್ಕಾರವು ವಿಶೇಷವಾಗಿ ಆದಿವಾಸಿ ಬುಡಕಟ್ಟು ಜನಾಂಗವು ಹೆಚ್ಚಾಗಿರುವ ಪ್ರದೇಶದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ
ಯುವ ಬಂಟ್ಸ್ ವತಿಯಿಂದ ‘ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಮಡಿಕೇರಿ, ಜು. ೯ : ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಬಂಟ ಸಮುದಾಯ ಬಾಂಧವರಿಗಾಗಿ ತಾ. ೩೦ರಂದು 'ಆಟಿಡೊಂಜಿ ದಿನ ಕೆಸರ್‌ದ ಗೊಬ್ಬು' ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ
ಡಾ ಪೆಮ್ಮಯ್ಯ ಉತ್ತರ ಪ್ರದೇಶಕ್ಕೆ ನಿಯುಕ್ತಿ ಮಡಿಕೇರಿ, ಜು. ೯: ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ಜಾರಿ ನಿರ್ದೇಶನಾಲಯ)ನ ಡೆಪ್ಯುಟಿ ಡೈರೆಕ್ಟರ್ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಗೊಂಡಿದ್ದ ಕೊಡಗಿನವರಾದ ಗೋಣಿಕೊಪ್ಪಲುವಿನ ಡಾ|| ಕೊಟ್ಟಂಗಡ ಡಿ. ಪೆಮ್ಮಯ್ಯ ಅವರು ಇದೀಗ