ಗೋಣಿಕೊಪ್ಪ ರೋಟರಿಯಿಂದ ವನಮಹೋತ್ಸವ

ಗೋಣಿಕೊಪ್ಪ ವರದಿ, ಜು. ೨೦: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿವಿಧ ಜಾತಿಯ ಗಿಡಗಳನ್ನು ವಿತರಣೆ ಮಾಡಿ, ಆವರಣದಲ್ಲಿ ನೆಡಲಾಯಿತು. ಪೊನ್ನಂಪೇಟೆ

ಜನಪರ ಆಡಳಿತದೊಂದಿಗೆ ಅಭಿವೃದ್ಧಿಗೆ ಆದ್ಯತೆ

ಮಡಿಕೇರಿ, ಜು. ೨೦: ಚುನಾವಣೆ ಸಂದರ್ಭ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳು ಅನುಷ್ಠಾನಗೊಳ್ಳುತ್ತಿದ್ದು, ಸರ್ಕಾರ ನುಡಿದಂತೆ ನಡೆಯುತ್ತಿದೆ. ಜನಪರ ಆಡಳಿತದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ

ನಡುರಾತ್ರಿ ಕಾಡಾನೆ ಓಡಾಟ

ಸಿದ್ದಾಪುರ, ಜು. ೨೦: ನಡುರಾತ್ರಿ ಕಾಡಾನೆಯೊಂದು ಪಟ್ಟಣದಲ್ಲಿ ಸಂಚ ರಿಸಿದ ವಿಚಾರ ಆತಂಕಕ್ಕೆ ಕಾರಣವಾಗಿದೆ. ಬುಧವಾರ ತಡರಾತ್ರಿ ಒಂಟಿ ಸಲಗವೊಂದು ಪಾಲಿಬೆಟ್ಟ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದು ಈ ಸಂಧರ್ಭದಲ್ಲಿ

ವಿದ್ಯಾರ್ಥಿಗಳು ತಯಾರಿಸಿದ ‘ಯೋಜನಾ ವರದಿ’ ಪುಸ್ತಕ ಬಿಡುಗಡೆ

ಮುಳ್ಳೂರು, ಜು. ೨೦: ಸಮೀ ಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬ್ಯಾಂಕ್‌ಗಳ ವಹಿವಾಟು, ಯೋಜನೆ

ರಸ್ತೆ ಬದಿಗೆ ಮಗುಚಿಕೊಂಡ ಲಾರಿ

ನಾಪೋಕ್ಲು, ಜು. ೨೦ : ನಾಪೋಕ್ಲು- ಮಡಿಕೇರಿ ಮುಖ್ಯರಸ್ತೆಯ ಅಪ್ಪಂಗಳದಲ್ಲಿ ಲಾರಿಯೊಂದು ರಸ್ತೆಯಂಚಿಗೆ ಬಿದ್ದಿದ್ದು, ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲುವಿನಿಂದ ಕುಶಾಲನಗರಕ್ಕೆ ಕಾಫಿ ಸಾಗಿಸುತ್ತಿದ್ದ ಲಾರಿ