ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಮಡಿಕೇರಿ, ಜು. ೨೯: ಕೊಂಡAಗೇರಿ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ
ಕೊಡಗಿನ ಗಡಿಯಾಚೆಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ : ತನಿಖೆ ಕೈಗೆತ್ತಿಕೊಂಡ ಸಿಬಿಐ ನವದೆಹಲಿ, ಜು. ೨೯: ಮೇ ೪ ರಂದು ಮಣಿಪುರದಲ್ಲಿ ಗುಂಪೊAದು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ
ಗೋಣಿಕೊಪ್ಪಲಿನಲ್ಲಿ ಶಾಸಕ ಎಎಸ್ ಪೊನ್ನಣ್ಣ ನಗರ ಪ್ರದಕ್ಷಿಣೆಗೋಣಿಕೊಪ್ಪಲು, ಜು. ೨೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ನಗರ ಪ್ರದಕ್ಷಿಣೆ ನಡೆಸಿ ಪಟ್ಟಣದ ಕಸವಿಲೇವಾರಿ ಘಟಕ, ಬಸ್
ಪಿಯುಸಿ ಪೂರಕ ಪರೀಕ್ಷೆಮಡಿಕೇರಿ, ಜು. ೨೯ : ೨೦೨೨-೨೩ನೇ ಸಾಲಿನ ಪಿ.ಯು.ಸಿ. ಪೂರಕ ಪರೀಕ್ಷೆ-೨ ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವತಿಯಿಂದ ನಡೆಸಲಾಗುವುದು. ೨೦೨೨-೨೩ನೇ ಸಾಲಿನಲ್ಲಿ
ಪ್ರವಾಸಿ ತಾಣದಲ್ಲಿ ಮುಂಜಾಗ್ರತೆ ವಹಿಸಿ ವೆಂಕಟ್ ರಾಜಾಮಡಿಕೇರಿ, ಜು. ೨೯ : ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ.