ಲಯನ್ಸ್ ಕ್ಲಬ್ಗೆ ಆಯ್ಕೆ ಸಿದ್ದಾಪುರ, ಜು. ೩೦: ಅಮ್ಮತ್ತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ೨೦೨೩-೨೪ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ವೀರಾಜಪೇಟೆ ಅಭಿವೃದ್ಧಿಗೆ ರಸ್ತೆ ವಿಸ್ತರಣೆಯೊಂದೇ ಮಾರ್ಗವೀರಾಜಪೇಟೆ, ಜು. ೩೦: ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರಾಗಿದ್ದ ದೊಡ್ಡ ವೀರರಾಜೇಂದ್ರ ಅವರ ಹೆಸರಿನಲ್ಲೇ ವೀರರಾಜೇಂದ್ರಪೇಟೆ ನಿರ್ಮಾಣಗೊಂಡು ಕಾಲಕ್ರಮೇಣ ವೀರಾಜಪೇಟೆಯಾಗಿ ಪರಿವರ್ತನೆಗೊಂಡಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ
ಕಾರ್ಗಿಲ್ ವಿಜಯೋತ್ಸವಸುಂಟಿಕೊಪ್ಪ, ಜು. ೩೦: ಸುಂಟಿಕೊಪ್ಪ ಕಾರ್ಗಿಲ್ ವಿಜಯೋತ್ಸವಕ್ಕೆ ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಪದ್ಮನಾಭ ಅವರು ಚಾಲನೆ ನೀಡಿದರು. ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋ ಜಿಸಲಾದ
ವಿರೂಪಾಕ್ಷಪುರದಲ್ಲಿ ಕಾಡಾನೆಗಳ ಹಾವಳಿಕೂಡಿಗೆ, ಜು. ೩೦: ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ವಿರೂಪಾಕ್ಷಪುರದಲ್ಲಿ ಕಾಡಾನೆ ಹಾವಳಿಗೆ ನಿವಾಸಿಗಳು ಹೈರಾಣಾಗಿದ್ದಾರೆ. ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊAಡAತಿರುವ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ
ಪರಿಶ್ರಮದ ಮೂಲಕ ಗುರಿ ತಲುಪಲು ಕರೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಡಿಕೇರಿ, ಜು. ೩೦: ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಸ್ವನಿಯಂತ್ರಣದೊAದಿಗೆ ಕಠಿಣ ಪರಿಶ್ರಮದ ಮೂಲಕ ಗುರಿ ತಲುಪಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕರೆ ನೀಡಿದರು.