ತಾ೨೮ರಂದು ಪಂದ್ಯಾವಳಿಗೋಣಿಕೊಪ್ಪ ವರದಿ, ಆ. ೨೪ ; ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ಅಂತರ ಮಹಾ ವಿದ್ಯಾಲಯಗಳ ಪಂದ್ಯಾವಳಿ ತಾ.೨೮ ರಂದು
ತಾ ೩೧ರಂದು ನಾರಾಯಣ ಗುರು ಜಯಂತಿಸಿದ್ದಾಪುರ, ಆ. ೨೪: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ (ಎಸ್‌ಎನ್‌ಡಿಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ೧೬೯ನೇ ವರ್ಷದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಮಾಣೀರ ನಿಶಿಕಾಗೆ ಚಿನ್ನದ ಪದಕ ಗೋಣಿಕೊಪ್ಪಲು, ಆ. ೨೪: ಗೋವಾ ರಾಜ್ಯದ ವರ್ಣ ಎಂಬಲ್ಲಿನ ಪಡ್ರೆ ಇಂಜಿನಿಯರಿAಗ್ ಕಾಲೇಜಿನ ೩೪ನೇ ಘಟಿಕೋತ್ಸವದಲ್ಲಿ ಮೂಲತಃ ಜಿಲ್ಲೆಯ ವೆಸ್ಟ್ ನೆಮ್ಮಲೆಯ ನಿಶಿಕಾ ರಘು ಮಾಣೀರ ಅವರು
ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತವೇ ಮೊದಲು ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಇಸ್ರೋಬೆಂಗಳೂರು, ಆ. ೨೩: ಇಡೀ ದೇಶವೇ ಇಂದು ರಾಜಕೀಯ ರಹಿತವಾಗಿ, ಜಾತಿ ಭೇದÀ ಮರೆತು ಪೂಜೆ ಪುನಸ್ಕಾರಗಳಲ್ಲಿ ತೊಡಗಿತ್ತು. ಆದರೆ, ಪೂಜೆಗಳು ಸ್ವಯಂ ಪ್ರಾಪ್ತಿಗಲ್ಲ. ಬದಲಿಗೆ ಭಾರತೀಯ
ಜಿಲ್ಲೆಗೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೇಟಿಸಿದ್ದಾಪುರ, ಆ. ೨೩: ಜಿಲ್ಲೆಯಲ್ಲಿ ಮಿತಿಮೀರಿರುವ ಕಾಡಾನೆ ಉಪಟಳ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮವಹಿಸಬೇಕೆಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ)