ಅನಧಿಕೃತ ಮಾಂಸ ಮಳಿಗೆ ಬಂದ್ ಮಾಡಲು ನಿರ್ಧಾರಕೂಡಿಗೆ, ಆ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿ, ಕುರಿ, ಮೀನು
ಹದಗೆಟ್ಟ ಸೋಲಾರ್ ಬೇಲಿ ಕಂದಕ ಮರು ನಿರ್ಮಾಣಕ್ಕೆ ಕ್ರಮ ಸಿದ್ದಾಪುರ, ಆ. ೨೪: ಕರಡಿ ಗೋಡು ಅವರೆಗುಂದದ ಚಿಕ್ಕನಳ್ಳಿ ಭಾಗದಲ್ಲಿ ದುರಸ್ತಿಯಾಗಿರುವ ಕಂದಕ ಗಳನ್ನು ಹಾಗೂ ಸೋಲಾರ್ ಬೇಲಿ ಯನ್ನು ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದರು. ವೀರಾಜಪೇಟೆ
ಜೂಜಾಟ ೮ ಮಂದಿ ವಶಮಡಿಕೇರಿ, ಆ. ೨೪: ತೋಟದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ೮ ಮಂದಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಾಂತೂರು ಮೂರ್ನಾಡಿನ ಕೆ.ವಿ. ಚೇತನ್ ಅವರ ತೋಟದಲ್ಲಿ ಜೂಜಾಡುತ್ತಿರುವ ಕುರಿತು ದೊರೆತ
ರೂ ೯ ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭ ಕೂಡಿಗೆ, ಆ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ನದಿಯ ದಂಡೆಯ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ.
ಬಹು ಶಾಸ್ತಿçÃಯ ವಿಕಾಸ ಸಂಶೋಧನಾ ಕೇಂದ್ರ ಮತ್ತು ಕೊಡಗು ವಿವಿ ಒಡಂಬಡಿಕೆ ಕೂಡಿಗೆ, ಆ. ೨೪: ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯ ಮತ್ತು ಧಾರವಾಡ ಬಹು ಶಾಸ್ತಿçÃಯ ವಿಕಾಸ ಸಂಶೋಧನಾ ಕೇಂದ್ರ ಸಂಸ್ಥೆಗಳ ಮಧ್ಯೆ ಒಡಂಬಡಿಕೆ ನಡೆದಿದೆ. ಪ್ರಸ್ತುತ ಈ ಒಡಂಬಡಿಕೆಯು