ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆಕೂಡಿಗೆ, ಆ. ೨೫: ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕುಶಾಲನಗರ ಉಪ ಶಾಖೆಯ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮೈಸೂರು ವಿಭಾಗೀಯ ಒಕ್ಕೂಟದ ಅಧ್ಯಕ್ಷ
ಕಟ್ಟಡ ಕಾರ್ಮಿಕರ ಸಂಘದಿAದ ಪ್ರತಿಭಟನೆಮಡಿಕೇರಿ, ಆ. ೨೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್‌ನ ಕೊಡಗು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು
ಕೂಡ್ಲೂರು ಪ್ರೌಢಶಾಲಾ ಮಕ್ಕಳಿಂದ ಕೆಸರುಗದ್ದೆ ಕ್ರೀಡಾಕೂಟಕೂಡಿಗೆ, ಆ. ೨೫: ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮದ ದೇವಾಲಯ ಸಮಿತಿಯ ಆಶ್ರಯದಲ್ಲಿ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಸುಂಟಿಕೊಪ್ಪ, ಆ. ೨೫: ಐಗೂರು ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದೆ. ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು, ಕಬ್ಬಿಣ ಸೇತುವೆ,
ಕಸದ ಬುಟ್ಟಿಯಲ್ಲಿ ಮಗುವಿನ ಮೃತದೇಹಕುಶಾಲನಗರ, ಆ.೨೫: ಕುಶಾಲನಗರ ಬಡಾವಣೆ ಯೊಂದರ ಕಸದ ಬುಟ್ಟಿಯಲ್ಲಿ ಅನಾಥ ಮಗುವಿನ ಮೃತ ದೇಹ ವೊಂದು ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ಪೌರಕಾರ್ಮಿಕರು ಎಂದಿನAತೆ ಕುಶಾಲನಗರದ ಪ್ರತಿ ಬಡಾವಣೆಗಳಿಂದ ತ್ಯಾಜ್ಯಗಳನ್ನು