೨ ವಾರಗಳ ಆಯುಷ್ಯವಿರುವ ಹುಳುಗಳು ೪೬೦೦೦ ವರ್ಷಗಳು ಜೀವಿಸಿದಾಗಮಾನವನ ಉಸಿರಾಟ, ಎದೆ ಬಡಿತ, ರಕ್ತ ಸಂಚಲನದAತಹ ಪ್ರಮುಖ ಹಾಗೂ ಸಹಜವಾಗಿರುವ ಜೈವಿಕ ಕ್ರಿಯೆಗಳನ್ನು ಸಹಸ್ರಾರು ವರ್ಷಗಳ ಕಾಲ ತಾತ್ಕಾಲಿಕವಾಗಿ ನಿಲ್ಲಿಸಿ ಬಳಿಕ ಮತ್ತೆ ಈ ಕ್ರಿಯೆಗಳನ್ನು
ಕೊಡಗಿನ ಗಡಿಯಾಚೆಚೆಸ್ ವಿಶ್ವಕಪ್ : ಪ್ರಗ್ನಾನಂದಗೆ ಸೋಲು ಬಾಕು, ಆ. ೨೪: ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಗ್ರ‍್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ
ದೇವರಾಜ ಅರಸು ಮಾದರಿಯ ನಡೆಗೆ ಕರೆಮಡಿಕೇರಿ, ಆ. ೨೪: ಸಾಮಾಜಿಕ ಪರಿವರ್ತಕ ಹಾಗೂ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಕಾಲದÀ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ ೧೩೫ ಸ್ಥಾನಗಳಲ್ಲಿ ಗೆಲವು
ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ *ಗೋಣಿಕೊಪ್ಪ, ಆ. ೨೪: ಪೊನ್ನಂಪೇಟೆ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸಂತ ಅಂತೋಣಿ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ ವನಜಾಕ್ಷಿ ಕ್ರೀಡಾ ಜ್ಯೋತಿ
ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾಗಿ ಚಂಗುಲAಡ ಸೂರಜ್ಮಡಿಕೇರಿ, ಆ. ೨೪: ಕೊಡವ ಕೂಟಾಳಿಯಡ ಕೂಟದ ಮಾಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆ ನಾಪೋಕ್ಲುವಿನ ಪುನಶ್ಚೇತನ ಚೇತನ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷ