ವಚನ ಸಾಹಿತ್ಯದ ಮೌಲ್ಯಗಳು ಮನುಷ್ಯ ಜೀವನಕ್ಕೆ ಅಗತ್ಯ ಹರ್ಷವರ್ಧನ್

ಮಡಿಕೇರಿ, ಆ. ೨೫: ಆಧುನಿಕ ಜೀವನ ಪದ್ಧತಿಯಿಂದಾಗಿ ಮಾನ ವೀಯ ಮೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ

ಕಾಜೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಐಗೂರು, ಆ. ೨೫: ಸಮುದಾಯ ದಲ್ಲಿ ಸರಕಾರಿ ಶಾಲೆಗೆ ಸಹಾಯ ನೀಡುತ್ತಿರುವ ಸ್ಥಳೀಯ ಸಂಘ-ಸAಸ್ಥೆಗಳು ಮತ್ತು ಗ್ರಾಮಸ್ಥರ ನೆರವಿ ನಿಂದ ನಡೆಯುವ ಶಿಕ್ಷಣ ಸಂಸ್ಥೆಗಳಿAದ ಶಿಕ್ಷಕರು ಮತ್ತು

ಕುಶಾಲನಗರದಲ್ಲಿ ರಫ್ತುದಾರರ ಉತ್ತೇಜನ ಕಾರ್ಯಕ್ರಮ

ಕುಶಾಲನಗರ, ಆ. ೨೫: ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಕುಶಾಲ ನಗರದಲ್ಲಿ ರಫ್ತ್ತುದಾರರ ಉತ್ತೇಜನ ಕಾರ್ಯಕ್ರಮ ನಡೆಯಿತು. ಕುಶಾಲನಗರ