ಓರ್ವ ಉತ್ತಮ ಶಿಕ್ಷಕ ಮಕ್ಕಳೆಲ್ಲರ ಬಾಳಿನ ಮಾರ್ಗದರ್ಶಕ

ಇದು ದಶಕಗಳ ಹಿಂದೆ ನಡೆದ ಘಟನೆ. ಗ್ರಾಮೀಣ ಪ್ರದೇಶವೊಂದರ ಸರಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ಸಹಜ ಕುತೂಹಲಕ್ಕೆಂದು ಒಂದು ಪ್ರಶ್ನೆ ಕೇಳಿದರು. ನಾನು ನಿಮಗೆ ೧೦೦ ರೂ. ಕೊಡುತ್ತೇನೆ

ವಿದ್ಯಾರ್ಥಿಗಳಿಗೊಂದು ಕಿವಿ ಮಾತು

ವಿದ್ಯಾರ್ಥಿಗಳೇ ಹೇಗಿದ್ದೀರಾ ? ನೀವೆಲ್ಲರೂ ಶಿಕ್ಷಕರ ದಿನಾಚರಣೆ ಸಿದ್ಧತೆಯಲ್ಲಿ ತೊಡಗಿರಬಹುದು ಅಲ್ಲವೇ? ತಮ್ಮ ಪ್ರೀತಿಯ ಶಿಕ್ಷಕರಿಗೆ ಸರ್‌ಪ್ರೆöÊಸ್ ಪಾರ್ಟಿ, ಗ್ರೀಟಿಂಗ್ ಕಾರ್ಡ್ ತಯಾರಿ ಉಡುಗೊರೆ ವಿಶೇಷ ಕಾರ್ಯ

ಮುಸ್ಲಿಂ ಬ್ಯಾಂಕ್ನಲ್ಲಿ ಹಗರಣ ಪ್ರಕರಣ ತನಿಖಾಧಿಕಾರಿಯ ನೇಮಕ

ಕಿಶೋರ್ ಕುಮಾರ್ ಶೆಟ್ಟಿ ವೀರಾಜಪೇಟೆ, ಸೆ. ೪: ವೀರಾಜಪೇಟೆಯ ನಂ. ೨೮೩ ನೇ ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕ್ ಸೊಸೈಟಿಯಲ್ಲಿ ನಡೆದ ಅಕ್ರಮಗಳ