ಪತ್ರಕರ್ತರು ಪತ್ರಿಕಾ ವಿತರಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು

ಮಡಿಕೇರಿ, ಸೆ. ೪: ಸಮಾಜದ ಒಳಿತಿಗಾಗಿ ಪತ್ರಿಕಾ ಕ್ಷೇತ್ರದಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆAದು ಕರ್ನಾಟಕ ಕಾರ್ಯನಿರತ

ಜಿಲ್ಲೆಯಲ್ಲಿ ಸಂಭ್ರಮದ ‘ಕೈಲ್ಪೊಳ್ದ್’ ಕ್ರೀಡೆಗಳ ಮನರಂಜನೆ

ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೈಲ್‌ಪೊಳ್ದ್ (ಕೈಲುಮುಹೂರ್ತ)ನ ಸಂಭ್ರಮ ನಿನ್ನೆ ಜಿಲ್ಲೆಯಾದ್ಯಂತ ಸಾರ್ವತ್ರಿಕವಾಗಿ ಜರುಗಿತು. ಕೃಷಿ ಕೆಲಸ ಕಾರ್ಯಗಳ ಬಳಿಕ ಎದುರಾಗುವ ಪ್ರಮುಖ

ಪೆರಾಜೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆಯೇ ಕೆಂಪು ಹರಳು

ಮಡಿಕೇರಿ, ಸೆ. ೪: ಜಿಲ್ಲೆಯ ಮಡಿಕೇರಿ ತಾಲೂಕಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗಡಿಭಾಗದಲ್ಲಿ ಅಮೆಚೂರು ಎಂಬ ಪ್ರದೇಶದಲ್ಲಿ ಕರ್ಗಲ್ಲಿನ ಮಧ್ಯೆ ಇರುವ ಕೆಂಪು ಹರಳು

ಗಾಂಜಾ ಮಾರಾಟ ಇಬ್ಬರ ಬಂಧನ

ಗೋಣಿಕೊಪ್ಪಲು, ಸೆ. ೪: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ. ತಿತಿಮತಿ ನಿವಾಸಿಗಳಾದ ಟಿ.ಎ. ರಾಶಿಕ್ (೨೨) ಹಾಗೂ ಸಿ.ಎಸ್ ಜುನೈದ್

ಬರ ಪೀಡಿತ ಪ್ರದೇಶ ಮತ್ತೊಮ್ಮೆ ಜಂಟಿ ಸಮೀಕ್ಷೆಗೆ ನಿರ್ಧಾರ

ಬೆಂಗಳೂರು, ಸೆ. ೪: ಬರಪೀಡಿತ ಪ್ರದೇಶಗಳನ್ನು ಗುರುತು ಮಾಡುವ ನಿಟ್ಟಿನಲ್ಲಿ ಜಂಟಿ ಸಮೀಕ್ಷೆ ಕೈಗೊಳ್ಳಲು ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಸರಕಾರ ನಿರ್ಧರಿಸಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ