ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಮಡಿಕೇರಿ, ಸೆ. ೧೧: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಡಿಕೇರಿ ಶಾಸಕ
ಇಲ್ಲಿ ಶವಕ್ಕಾಗಿ ಹುಡುಕಾಟ ಬೆಂಗಳೂರಿನಿAದ ಬಂದ ಕರೆಮಡಿಕೇರಿ, ಸೆ. ೧೧: ‘ನನ್ನನ್ನು ಹುಡುಕಬೇಡಿ, ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಸಿಕ್ಕ ‘ಡೆತ್ ನೋಟ್’, ಜೊತೆಗೊಂದಿಷ್ಟು ದಾಖಲೆಗಳಿದ್ದ ಬ್ಯಾಗ್, ಪಕ್ಕದಲ್ಲಿಯೇ ಚಪ್ಪಲಿ, ಇವೆಲ್ಲ ದೊರೆತ್ತಿದ್ದು
ನಕಲಿ ವಿಮೆ ದಾಖಲೆ ಸೃಷ್ಟಿಸಿ ಗ್ರಾಹಕನಿಗೆ ಮೋಸ ಮಡಿಕೇರಿ, ಸೆ. ೧೧ : ಗ್ರಾಹಕರೋರ್ವರ ಎರಡು ವಾಹನಗಳಿಗೆ ವಿಮೆ ಹಣ ಪಡೆದು ನಕಲಿ ವಿಮೆ ದಾಖಲೆಗಳನ್ನು ನೀಡಿರುವ ಕೃತ್ಯ, ಗ್ರಾಹಕನ ವಾಹನವೊಂದು ಅಪಘಾತವಾದ ಬಳಿಕವಷ್ಟೆ ಬೆಳಕಿಗೆ
ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಮಡಿಕೇರಿ, ಸೆ. ೧೧ : ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆಯು ನಗರದ ಅರಣ್ಯ ಭವನದಲ್ಲಿ ಸೋಮವಾರ ನಡೆಯಿತು. ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ
ಲೆಫ್ಟಿನೆಂಟ್ ಪದವಿಗೇರಿದ ಮುರುವಂಡ ತನುಷ್ ಅಪ್ಪಯ್ಯಪೊನ್ನಂಪೇಟೆ, ಸೆ. ೧೧: ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ. ಚೆನ್ನೆöÊನಲ್ಲಿರುವ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿಯಿಂದ ತಾ. ೯ ರಂದು ತೇರ್ಗಡೆಯಾಗಿ ಲೆಫ್ಟಿನೆಂಟ್