ಕ್ರೀಡಾಕೂಟದಲ್ಲಿ ಗೆಲುವು

ಮಡಿಕೇರಿ, ಸೆ. ೧೨: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ವಲಯಮಟ್ಟದ ಕ್ರೀಡಾಕೂಟದಲ್ಲಿ ಪೊನ್ನಂಪೇಟೆಯ ಸಂತ ಅಂತೋಣಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗ ಗೆಲುವು ಸಾಧಿಸಿದೆ. ಪ್ರೌಢಶಾಲಾ