ಬಿಇಓ ಕಚೆೆÃರಿಯಲ್ಲಿ ಶಿಕ್ಷಕರ ದಿನಾಚರಣೆ

ಸೋಮವಾರಪೇಟೆ, ಸೆ. ೧೧: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಬೋಧಕೇತರ ನೌಕರರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ರಾಧಾಕೃಷ್ಣನ್

ನದಿಮೂಲದ ರಕ್ಷಣೆಗೆ ಒತ್ತು ಅಗತ್ಯ ಉಷಾ ಪ್ರೀತಂ

ವೀರಾಜಪೇಟೆ, ಸೆ. ೧೧: ಪರಿಸರದಲ್ಲಿ ನದಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ನದಿಗಳ ಹಂಗಿಲ್ಲದೆ ಮನುಷ್ಯರು ಬದುಕುವುದು ಸಾಧ್ಯವಿಲ್ಲ. ಅರ್ಧ ದಕ್ಷಿಣ ಭಾರತವನ್ನು ಸಲಹುವ ಕಾವೇರಿ ನದಿಯ ಹರಿವು ಶೇಕಡ

ಮೀಸಲು ಅರಣ್ಯದ ಕೆರೆಯಲ್ಲಿ ಅಕ್ರಮ ಮೀನುಗಾರಿಕೆ ಸ್ಥಳೀಯರಿಂದ ತಡೆ

ಸೋಮವಾರಪೇಟೆ, ಸೆ. ೧೧: ನಿಡ್ತ ಮೀಸಲು ಅರಣ್ಯಕ್ಕೆ ಒಳಪಡುವ ಬಾಣಾವರ ವಲಯ ವ್ಯಾಪ್ತಿಯ ಕೆರೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸ್ಥಳೀಯರು ಮೀನುಗಾರಿಕೆಗೆ ತಡೆಯೊಡ್ಡಿದ ಘಟನೆ

ಬರಪೀಡಿತ ಪ್ರದೇಶ ಘೋಷಣೆ ರೈತರ ಸಾಲ ಮನ್ನಾಕ್ಕೆ ಒತ್ತಾಯ

ವೀರಾಜಪೇಟೆ, ಸೆ. ೧೧: ವೀರಾಜಪೇಟೆ ತಾಲೂಕು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಕಾಡಾನೆಗಳ ದಾಳಿಯನ್ನು ನಿಯಂತ್ರಿಸಬೇಕೆAದು ರಾಜ್ಯ ಮುಖ್ಯಮಂತ್ರಿಗಳ ಬಳಿ