ಶ್ರದ್ಧಾಭಕ್ತಿಯಿಂದ ನೆರವೇರಿದ ತಿರು ಮಹೋತ್ಸವ

ಸಿದ್ದಾಪುರ, ಜ. ೧೧: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದ ವಾರ್ಷಿಕ ತಿರು ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ತಿರುಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಭಗವತಿ

ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಸಾಧನೆ

ನಾಪೋಕ್ಲು, ಜ. ೧೧: ಇಲ್ಲಿಗೆ ಸಮೀಪದ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗದ ವತಿಯಿಂದ ಅಂತರರಾಷ್ಟಿçÃಯ ಗಣಿತ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಶಾಲೆಯ

ಅಲ್ಲಲ್ಲಿ ತುಂತುರು ಮಳೆ

ಮಡಿಕೇರಿ, ಜ. ೧೧:ಶನಿವಾರದಂದು ಸಹಜ ರೀತಿಯಲ್ಲಿದ್ದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ಜಿಲ್ಲೆಯಾದ್ಯಂತ ಮೋಡ ಆವರಿಸುವುದರೊಂದಿಗೆ ಮತ್ತೆ ಚಳಿಯ ಅನುಭವವೂ ಹೆಚ್ಚಾಗಿದೆ. ಜೊತೆಗೆ ಭಾನುವಾರ ಬೆಳಗ್ಗಿನ