ಮಡಿಕೇರಿ, ಸೆ. ೨೬: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರ ಸಹೋಗದೊಂದಿಗೆ ಸ್ವಚ್ಛತಾ ಪಕ್ವಾಡ ತಾ. ೨೭ರಂದು (ಇಂದು) ನಗರದ ಕೋಟೆ ಆವರಣದಲ್ಲಿ ಬೆಳಿಗ್ಗೆ ೭ ಗಂಟೆಯಿAದ ನಡೆಯಲಿದೆ.