ಮೂಲಸೌಕರ್ಯ ವಂಚಿತ ಹುಣಸೆಪಾರೆ ಜೇನುಕುರುಬರ ಹಾಡಿ ಸೂರಿಗೆ ಪ್ಲಾಸ್ಟಿಕ್ ಹೊದಿಕೆ

ಕಣಿವೆ, ಸೆ. ೨೭ : ಹೇಳಿ ಕೇಳಿ ಕಾಡಾನೆಗಳ ಆವಾಸ ತಾಣ... ಸಂಜೆಯಾಯಿತೆAದರೆ ಕಾಡಾನೆಗಳ ಹಾವಳಿ... ಪ್ಲಾಸ್ಟಿಕ್ ಹೊದಿಕೆಯೇ ಸೂರು, ಶೌಚಕ್ಕೆ ಕಾಡೇ ಗೂಡು.... ವಿದ್ಯುತ್ ಬೆಳಕನ್ನೇ

ಏಷ್ಯನ್ ಗೇಮ್ಸ್ನಲ್ಲಿ ಕಾವೇರಿ ಮುತ್ತಣ್ಣ

ಮಡಿಕೇರಿ, ಸೆ. ೨೭: ಚೈನಾದ ಹ್ಯಾಂಗ್‌ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ೧೯ನೇ ಏಷ್ಯನ್ ಗೇಮ್ಸ್ನಲ್ಲಿ ಇದೀಗ ಕೊಡಗಿನ ಮತ್ತೊಬ್ಬರು ಪಾಲ್ಗೊಂಡಿದ್ದಾರೆ. ಗಾಲ್ಫ್ ಕ್ರೀಡೆಗೆ ಸಂಬAಧಿಸಿದAತೆ ಟೆಕ್ನಿಕಲ್ ರೂಲ್ಸ್ ಅಫಿಷಿಯಲ್ ಆಗಿ