ಕಾಡಾನೆ ದಾಳಿ ವ್ಯಕ್ತಿ ಗಂಭೀರ

ವೀರಾಜಪೇಟೆ, ಸೆ. ೨೭ : ಕಡಂಗಮುರೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಅಮ್ಮಂಡ ಸುಬ್ರಮಣಿ (೮೦) ದಾಳಿಗೊಳಗಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು

ಮೂಲ ತಕ್ಕ ಕುಟುಂಬದಿAದ ಪ್ರಾರ್ಥನೆ

ಶ್ರೀಮಂಗಲ, ಸೆ. ೨೭ : ಕಾವೇರಿ ಜಾತ್ರೆ ಮತ್ತು ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲ ಭಗಂಡೇಶ್ವರ ದೇವಸ್ಥಾನದಲ್ಲಿರುವ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ "ತಿಂಗಕೊರ್ ಮೊಟ್ಟ್ ತಲಕಾವೇರಿ"

ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ

ಭಾಗಮಂಡಲ, ಸೆ. ೨೭: ಅಕ್ಟೋಬರ್ ೧೮ರ ಮುಂಜಾನೆ ನಡೆಯುವ ತುಲಾಸಂಕ್ರಮಣಕ್ಕೆ ಸಂಬAಧಿಸಿದAತೆ ಭಾಗಮಂಡಲದಲ್ಲಿ ಇಂದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಇಂದಿನಿAದ ಅಕ್ಟೋಬರ್ ೧೮ ರವರೆಗೆ ವಿವಿಧ