ನಾಪೋಕ್ಲು ಸಹಕಾರ ಸಂಘ ಐದನೇ ಬಾರಿಗೆ ಬಿಜೆಪಿ ತೆಕ್ಕೆಗೆನಾಪೋಕ್ಲು, ಸೆ. ೨೮ : ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಐದನೇ ಬಾರಿಗೆ ಬಿಜೆಪಿ ಬೆಂಬಲಿತರು ಜಯಭೇರಿ ಗಳಿಸಿದ್ದಾರೆ. ೧೩
ಗೋಣಿಕೊಪ್ಪ ದಸರಾ ಉಪಸಮಿತಿ ರಚನೆ*ಗೋಣಿಕೊಪ್ಪ, ಸೆ. ೨೮: ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸುವ ೪೫ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ- ೨೦೨೩ ಸಮಿತಿ ರಚಿಸಿದ್ದು, ಆಯಾಯ ಸಮಿತಿಯ ವತಿಯಿಂದ ಕಾರ್ಯಕ್ರಮದ
ಮಾಜಿ ಸೈನಿಕರು ಆರೋಗ್ಯದತ್ತ ಕಾಳಜಿ ವಹಿಸಲು ಕರೆ ಕುಶಾಲನಗರ, ಸೆ. ೨೮ : ಮಾಜಿ ಸೈನಿಕರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕಾಗಿದೆ ಎಂದು ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ
ನಾಳೆ ಮಿಲಾದ್ ಸಂದೇಶ ಜಾಥಾಚೆಯ್ಯಂಡಾಣೆ, ಸೆ. ೨೮: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್‌ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಮುಖ್ಯ ಬೀದಿಯಲ್ಲಿ ಮಿಲಾದ್ ಸಂದೇಶ ಜಾಥಾ ನಡೆಯಲಿದೆ. ವರ್ಷಂಪ್ರತಿ ನಡೆಸಿಕೊಂಡು ಬರುವ
ಯೋಜನಾ ಕಚೇರಿ ಉದ್ಘಾಟನೆ ಮಡಿಕೇರಿ, ಸೆ. ೨೮ : ಮಡಿಕೇರಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನೂತನ ಯೋಜನಾ ಕಚೇರಿಯ ಉದ್ಘಾಟನೆ ನೆರವೇರಿತು. ರಾಣಿಪೇಟೆಯ