ಕೊಯನಾಡಿನಲ್ಲಿ ಈದ್ ಮಿಲಾದ್ ಕೊಯನಾಡು, ಸೆ. ೩೦: ಸುನ್ನಿ ಮುಸ್ಲಿಂ ಜುಮಾ ಮಸೀದಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್, ಗಲ್ಫ್ ಸಮಿತಿ, ಕೊಯನಾಡು ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮದ ಪ್ರಯುಕ್ತ ಸುಬುಲುಸ್ಸಲಾಂ
ಡೀಸೆಲ್ ಸೋರಿಕೆ ಬೈಕ್ಗಳು ಪಲ್ಟಿಸುಂಟಿಕೊಪ್ಪ, ಸೆ. ೩೦: ಟ್ಯಾಂಕರ್‌ನಿAದ ಡೀಸೆಲ್ ಸೋರಿಕೆಯಾಗಿ ರಾಷ್ಟಿçÃಯ ಹೆದ್ದಾರಿಯ ಮೇಲೆ ಚೆಲ್ಲಿದ ಪರಿಣಾಮ ಕೆಲ ವಾಹನಗಳು ಪಲ್ಟಿಯಾದ ಘಟನೆ ಶನಿವಾರ ಬೆಳಗ್ಗೆ ಸುಂಟಿಕೊಪ್ಪ -ಮಡಿಕೇರಿ ನಡುವಿನ
ಆನೆ ಹಾವಳಿಯಿಂದ ಬೇಸತ್ತ ರೈತರುಸೋಮವಾರಪೇಟೆ, ಸೆ. ೩೦ :ಸಮೀಪದ ಗೋಣಿಮರೂರು ಗ್ರಾಮದಲ್ಲಿ ಆನೆ ಹಾವಳಿಯಿಂದ ಬೇಸತ್ತ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಸುತ್ತ ಮುತ್ತಲಿನ ರೈತರು ವ್ಯವಸಾಯವನ್ನು ಅವಲಂಬಿತವಾಗಿದ್ದು,
ಮಕ್ಕಳ ದಸರಾ ನೋಂದಣಿಗೆ ಆಹ್ವಾನಗೋಣಿಕೊಪ್ಪ ವರದಿ, ಸೆ. ೩೦: ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಮಕ್ಕಳ ದಸರಾ ಸ್ಪರ್ಧೆ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ. ದಿನಾಂಕ ಶೀಘ್ರವಾಗಿ ಪ್ರಕಟಿಸಲಿದ್ದು, ಅಕ್ಟೋಬರ್
ಶಿಕ್ಷಣ ಜವಾಬ್ದಾರಿಯುತ ಕ್ಷೇತ್ರ ಶಾಂತಮಲ್ಲಿಕಾರ್ಜುನ ಸ್ವಾಮಿವೀರಾಜಪೇಟೆ, ಸೆ. ೩೦: ಶಿಕ್ಷಣ ಕ್ಷೇತ್ರ ಸವಾಲಿನ ಹಾಗೂ ಜವಾಬ್ದಾರಿಯುತವಾದ ಕ್ಷೇತ್ರ, ಇಲ್ಲಿ ರಾಜಿ ಎನ್ನುವುದಿಲ್ಲ. ಇಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ ಎಂದು