ಜಾನಪದ ಉಳಿದರೆ ಸಂಸ್ಕಾರ ಉಳಿಯುತ್ತದೆ ಸದಾಶಿವ ಸ್ವಾಮೀಜಿಶನಿವಾರಸಂತೆ, ಅ. ೮: ಜಾನಪದ ಉಳಿದರೆ ಸಂಸ್ಕಾರ ಉಳಿಯುತ್ತದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಹೇಳಿದರು. ಸಮೀಪದ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗೌರಿ-ಗಣೇಶೋತ್ಸವ ಪ್ರಯುಕ್ತ
ರೋಟರಿ ಸಂಸ್ಥೆಯಿAದ ಕೊಡುಗೆಮಡಿಕೇರಿ, ಅ. ೮: ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಡಿಕೇರಿ ರೋಟರಿ ಸಂಸ್ಥೆಯ ವತಿಯಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಬೆಂಚ್‌ಗಳನ್ನು ನಗರದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ
ರಾಜಕೀಯ ಬೆರೆಸದಿರಲು ಯುಎಂ ಪೂವಯ್ಯ ಕರೆವೀರಾಜಪೇಟೆ, ಅ. ೮: ಕೊಡವರು ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ,
ವಿದ್ಯಾರ್ಥಿಗಳು ಸ್ವಾತಂತ್ರö್ಯ ಹೋರಾಟಗಾರರ ಚರಿತ್ರೆ ತಿಳಿಯಬೇಕುಕಸಾಪದಿಂದ ದತ್ತಿನಿಧಿ ಉಪನ್ಯಾಸ ಸೋಮವಾರಪೇಟೆ, ಅ. ೮: ಬ್ರಿಟೀಷರ ವಿರುದ್ಧ ಸ್ವಾತಂತ್ರ ಹೋರಾಟಕ್ಕೆ ಧುಮುಕಿದ ಅನೇಕ ರೈತಾಪಿ ವೀರರು ತಮ್ಮ ೪೦ನೇ ವಯಸ್ಸಿಗೆ ಜೀವವನ್ನು ಕಳೆದು ಕೊಂಡಿದ್ದಾರೆ. ಪ್ರತಿಯೊಬ್ಬ
ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ನೂತನ ಸಂಘ ರಚನೆಶನಿವಾರಸಂತೆ, ಅ. ೮: ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘ ಸ್ಥಾಪನೆಯಾಗಿ ೨೫ ವರ್ಷಗಳಾಗಿವೆ. ಹಲವಾರು ಸಾರ್ವಜನಿಕ ಕೆಲಸ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಲು ಪ್ರಯತ್ನ,