ಸೋಮವಾರಪೇಟೆ, ಅ. ೧೪: ಮಾಜಿ ಯೋಧರ ಸಂಘದ ವತಿಯಿಂದ ೮ನೇ ಮರಾಠ ರೆಜಿಮೆಂಟ್‌ನ ೬೦ನೇ ರೈಸಿಂಗ್ ಡೇ ಕಾರ್ಯಕ್ರಮ ಕಡಗದಾಳು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆಯಿತು.

ನಾಯಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾರ್ಯಕ್ರಮ ಆಯೋಜಕರಾದ ಮೇದುರ ಕಾವೇರಪ್ಪ, ಮಾದೆಯಂಡ ನಾಚಪ್ಪ, ಮಡಿಕೇರಿ ಮನು, ಅಶೋಕ್, ಪ್ರವೀಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.