೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡಲು ಆಗ್ರಹ

ಮಡಿಕೇರಿ, ಅ. ೧೯: ೧೦ ಹೆಚ್.ಪಿ. ತನಕದ ನೀರಾವರಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸುವ ಸಂಬAಧ ವಿದ್ಯುತ್ ಸರಬರಾಜು ನಿಗಮ ಕೈಗೊಂಡಿರುವ ನಿರ್ಧಾರವನ್ನು ಜಿಲ್ಲಾ ರೈತ ಸಂಘ

ದಾಹ ತೀರಿಸಿಕೊಳ್ಳಲು ಹಾರಂಗಿ ನದಿಗೆ ಬಂದ ಕಾಡಾನೆ ಹಿಂಡು

ಕೂಡಿಗೆ, ಅ ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಹಾರಂಗಿ ನದಿ ದಂಡೆಯಲ್ಲಿ ಹಗಲು ವೇಳೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ. ೧೦ಕ್ಕೂ ಹೆಚ್ಚು ಕಾಡಾನೆಗಳು ಬೆಂಡೆಬೆಟ್ಟ

ಮಂಜೂರಾತಿಯಾದ ಜಾಗ ಹದ್ದುಬಸ್ತು ಮಾಡಲು ತೀರ್ಮಾನ

ಮುಳ್ಳೂರು, ಅ. ೧೯: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ಯ ವಿಶೇಷ ಗ್ರಾಮ ಸಭೆ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮಹಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೇಶನ ರಹಿತ ಫಲಾನುಭವಿಗಳ ಪಟ್ಟಿಗೆ

ಉರುಳು ಹಾಕಿ ಕಾಡುಕುರಿ ಹತ್ಯೆ ಆರೋಪಿ ಬಂಧನ

ಮಡಿಕೇರಿ, ಅ. ೧೯: ಉರುಳು ಹಾಕಿ ಕಾಡುಕುರಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕ ಯಶಸ್ವಿಯಾಗಿದೆ. ಕಡಗದಾಳಿನ ನಿವಾಸಿ ಸುರೇಂದ್ರನ್ (೬೩) ಬಂಧಿತ ಆರೋಪಿ.