ಬಲಮುರಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ತುಲಾ ಸಂಕ್ರಮಣ ಜಾತ್ರೆನಾಪೋಕ್ಲು, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತೆö್ಯÃಶ್ವರ ಹಾಗೂ ಶ್ರೀ ಕಣ್ವ ಮುನೀಶ್ವರ ದೇವಳಗಳಲ್ಲಿ ತುಲಾ ಸಂಕ್ರಮಣದ
ಏಷ್ಯನ್ಗೇಮ್ಸ್ ರೋಹನ್ ಅಂಕಿತಾ ಕುಟ್ಟಪ್ಪಗೆ ಸನ್ಮಾನ ಮಡಿಕೇರಿ, ಅ. ೧೮: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ತೋರಿದ ಕರ್ನಾಟಕ ರಾಜ್ಯದ ಕ್ರೀಡಾಪಟುಗಳನ್ನು ಇಂದು ರಾಜ್ಯ ಸರಕಾರದ ವತಿಯಿಂದ ಸನ್ಮಾನಿಸಿ ನಗದು
ಭಾಗಮಂಡಲ ತಲಕಾವೇರಿಯಲ್ಲಿ ಭಕ್ತಾದಿಗಳಿಂದ ಕೈಂಕರ್ಯಭಾಗಮAಡಲ, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆದ ಮರುದಿನವಾದ ಇಂದು ಭಕ್ತಾದಿಗಳು ಭಗಂಡೇಶ್ವರ ಸನ್ನಿಧಿ ಹಾಗೂ ತಲಕಾವೇರಿಗೆ ತೆರಳಿ ಪದ್ಧತಿಯಂತೆ ಕೈಂಕರ್ಯ ನಡೆಸಿ ತೀರ್ಥ
ಇಲಿಮುಖದ ಜಿಂಕೆ ಬೇಟೆ ಓರ್ವನ ಬಂಧನ ಕರಿಕೆ, ಅ. ೧೮: ಶ್ರೀಮಂಗಲ ವನ್ಯಜೀವಿ ವಲಯದ ಪಾಲೇಮನಿಯಲ್ಲಿ ಇಲಿಮುಖದ ಜಿಂಕೆ (ಕೂರಹಂದಿ- ಮೌಸ್‌ಡೀರ್) ಬೇಟೆಗೈದಿದ್ದ ಓರ್ವನನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪರಾರಿಯಾಗಿರುವ ಇಬ್ಬರ ಪತ್ತೆಗೆ
ಮಾದಕ ವಸ್ತು ಸಾಗಾಟ ಮಾರಾಟ ಯತ್ನ ಇಬ್ಬರ ಬಂಧನಮಡಿಕೇರಿ, ಅ. ೧೮; ಮಾದಕ ವಸ್ತು ಎಂ.ಡಿ.ಎA.ಎ. ಅನ್ನು ಮಾರಾಟ ಹಾಗೂ ಸಾಗಾಟಕ್ಕೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಮೂಲದ ಟಿ.ಎಂ. ಅಮೀರ್