ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಗುರುವಂದನಾ ಕಾರ್ಯಕ್ರಮ ಶನಿವಾರಸಂತೆ, ಅ. ೩೧: ಸಮೀಪದ ಕೊಡ್ಲಿಪೇಟೆ ಪಟ್ಟಣದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಜೂನಿಯರ್ ಕಾಲೇಜಿನಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಹಳೇ ವಿದ್ಯಾರ್ಥಿಗಳ ಪುನರ್‌ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆ
ಸಹಕಾರ ಸಂಘಕ್ಕೆ ಆಯ್ಕೆ*ಗೋಣಿಕೊಪ್ಪ, ಅ. ೩೧: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಚೆಪ್ಪುಡೀರ ಎಂ. ರಾಮಕೃಷ್ಣ, ಉಪಾಧ್ಯಕ್ಷರಾಗಿ ಪಾಲೇಂಗಡ ಮನು ನಂಜಪ್ಪ ಪುನರಾಯ್ಕೆಯಾದರು. ನಿರ್ದೇಶಕರಾಗಿ ಚೆಕ್ಕೇರ ಬಿಪಿನ್
ಹೆಬ್ಬಾಲೆ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಹೆಬ್ಬಾಲೆ, ಅ. ೩೧: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಸವರಾಜ ಶೆಟ್ಟಿ ವಹಿಸಿದ್ದರು. ದಿನದ ಮಹತ್ವದ
ಕೇಂದ್ರ ರೈತರ ಪಂಪ್ಸೆಟ್ಗೆ ಸಹಾಯಧನ ನೀಡಿಲ್ಲ ಆಪ್ ಆರೋಪಕುಶಾಲನಗರ, ಅ. ೩೧: ಗ್ರೀನ್ ಎನರ್ಜಿ ಬಗ್ಗೆ ಹೇಳುವ ಕೇಂದ್ರ ಸರ್ಕಾರ ರೈತರ ಪಂಪ್ ಸೆಟ್‌ಗೆ ಸಹಾಯಧನ ನೀಡದೆ ಅನ್ಯಾಯ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ
ಕ್ರೀಡೆಯಿಂದ ವ್ಯಕ್ತಿತ್ವ ನಿರ್ಮಾಣ ಶಾಸಕ ಪೊನ್ನಣ್ಣವೀರಾಜಪೇಟೆ, ಅ. ೩೧: ವ್ಯಕ್ತಿ ಯನ್ನು, ವ್ಯಕ್ತಿತ್ವವನ್ನು, ನಿರ್ಮಾಣ ಮಾಡುವ ಕೆಲಸ ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ