*ಗೋಣಿಕೊಪ್ಪ, ಅ. ೩೧: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಚೆಪ್ಪುಡೀರ ಎಂ. ರಾಮಕೃಷ್ಣ, ಉಪಾಧ್ಯಕ್ಷರಾಗಿ ಪಾಲೇಂಗಡ ಮನು ನಂಜಪ್ಪ ಪುನರಾಯ್ಕೆಯಾದರು.
ನಿರ್ದೇಶಕರಾಗಿ ಚೆಕ್ಕೇರ ಬಿಪಿನ್ ಅಚ್ಚಯ್ಯ, ಬೊಳ್ತಂಡ ಬಿ. ಚೆಂಗಪ್ಪ, ಮನೆಯಪಂಡ ಎಂ. ಮಹೇಶ್, ಎಸ್.ವಿ. ಚಂದ್ರಶೇಖರ್, ಎಚ್.ಬಿ. ಗಣೇಶ್, ಹೆಚ್.ಎಸ್. ಗೋವಿಂದ, ಕೆ.ಕೆ. ಪದ್ಮನಾಭ, ಎಂ. ಪತ್ರಿಕಾ ಮೊಣ್ಣಪ್ಪ, ಎಂ.ಎ. ಮಂಜುಳ, ಯು.ಎಂ. ಸವಿತಾ, ಜಿ.ಜೆ. ವಿನಯಕುಮಾರ್ ಆಯ್ಕೆಯಾಗಿದ್ದಾರೆ.