೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಸೋಮವಾರಪೇಟೆ, ಅ. ೩೧: ಕೊಡಗಿನ ರೈತರ ಬಹುಕಾಲದ ಬೇಡಿಕೆಯಾಗಿರುವ ೧೦ ಹೆಚ್.ಪಿ. ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಇತರ ಜಿಲ್ಲೆಗಳಂತೆ ಉಚಿತ ವಿದ್ಯುತ್ ಒದಗಿಸುವುದು, ಸೋಮವಾರಪೇಟೆ ತಾಲೂಕನ್ನು ಬರಪೀಡಿತ
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಅ. ೩೧: ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ ಹಾಗೂ ಕುಶಾಲನಗರದ
ತಾ ೧೯ರಂದು ಗುಡ್ಡಗಾಡು ಓಟಕುಶಾಲನಗರ, ಅ. ೩೧: ಕೊಡಗು ಎಜುಕೇಶನಲ್ ಅಂಡ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನವಂಬರ್ ೧೯ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ
ಕ್ಯಾಂಟೀನ್ ಮಾಹಿತಿಮಡಿಕೇರಿ, ಅ. ೩೧ : ಮಿಲಿಟರಿ ಕ್ಯಾಂಟೀನ್‌ಗೆ ತಾ. ೨ರಂದು ಹೊಸ ಸರಕುಗಳು ಬರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಕ್ಯಾಂಟೀನ್‌ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಸಿಹೆಚ್ಎಸ್ ಮಾಹಿತಿವೀರಾಜಪೇಟೆ, ಅ. ೩೧: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಪಾಲಿಕ್ಲಿನಿಕ್‌ನ ವೈದ್ಯರು ತಾ. ೧ರಿಂದ (ಇಂದಿನಿAದ) ಮುಂದಿನ ಮಾಹಿತಿ ನೀಡುವವರೆಗೆ ಲಭ್ಯವಿರುವುದಿಲ್ಲ ಎಂದು ಪಾಲಿಕ್ಲಿನಿಕ್‌ನ ಅಧಿಕಾರಿಗಳು