ಆಯೋಗ ರಚನೆಗೆ ಒತ್ತಾಯಿಸಿ ಸಿಎನ್ಸಿ ಧರಣಿ ಸತ್ಯಾಗ್ರಹಮಡಿಕೇರಿ, ನ. ೧ : ರಾಜ್ಯಗಳ ಮರು-ಸಂಘಟನಾ ಕಾಯಿದೆ ೧೯೫೬ ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯ ಬದ್ಧವಾಗಿಲ್ಲ, ಇದರಿಂದ ಕೊಡವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕನ್ನಡ ರಾಜ್ಯೋತ್ಸವದ
ಬರೆ ಕುಸಿದು ಮೂವರು ಕಾರ್ಮಿಕರ ದಾರುಣ ಸಾವುಮಡಿಕೇರಿ, ಅ. ೩೧: ಕಟ್ಟಡ ಕೆಲಸದ ಸಂದರ್ಭ ಬರೆ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿ, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ಸ್ಟುವರ್ಟ್ ಹಿಲ್‌ನಲ್ಲಿ
ಕೊಡಗಿನ ಸೇನಾಧಿಕಾರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿಸೋಮವಾರಪೇಟೆ, ಅ. ೩೧ : ಜಿಲ್ಲೆಯ ಸೇನಾಧಿಕಾರಿ, ರಾಷ್ಟçಪತಿ ಅವರ ಮಿಲಿಟರಿ ಸೆಕ್ರೇಟರಿಯಾಗಿ ಸೇವೆ ಸಲ್ಲಿಸಿ ಹತ್ತಾರು ಮೆಡಲ್‌ಗಳಿಗೆ ಭಾಜನರಾಗಿರುವ ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಕೋದಂಡ
ಅಪ್ಪಯ್ಯಗೌಡರ ಹೋರಾಟ ಒಂದು ಇತಿಹಾಸ ಮಡಿಕೇರಿ, ಅ. ೩೧: ಸ್ವಾತಂತ್ರö್ಯ ಹೋರಾಟಗಾರ, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹೋರಾಟ, ತ್ಯಾಗ-ಬಲಿದಾನ ಒಂದು ಇತಿಹಾಸವಾಗಿದೆ ಎಂದು ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂಥರ್‌ಗೌಡ ಅಭಿಮತ
ಹುಲಿ ಉಗುರು ಪ್ರಕರಣ ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲಮಡಿಕೇರಿ, ಅ. ೩೧: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹುಲಿ ಉಗುರು ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ