ಕೃಷಿ ಕಾಲೇಜು ಸಂಬAಧ ಮುಖ್ಯಮಂತ್ರಿ ಜೊತೆ ಚರ್ಚೆಕಣಿವೆ, ನ. ೬: ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ಕನಸಿನ ಕೊಡಗಿನ ಪ್ರಸಿದ್ಧ ಕೃಷಿ ಕ್ಷೇತ್ರ ಕೂಡಿಗೆಯಲ್ಲಿ ಕೃಷಿ ಕಾಲೇಜು ತೆರೆಯಬೇಕೆಂದು ಕುಶಾಲನಗರ ಕಾಂಗ್ರೆಸ್ ಪ್ರಮುಖರು ಕೃಷಿ
ಓದುಗರ ಸಮಾವೇಶಮಡಿಕೇರಿ, ನ. ೬: ಡಿವೈನ್ ಪಾರ್ಕ್ ಸಂಸ್ಥೆಯ ಅಂಗ ಸಂಸ್ಥೆ ಯಾದ ಮೂರ್ನಾಡು ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಸಂಪದ ಓದುಗರ ಸಮಾವೇಶ ನಡೆಯಿತು. ಸಿದ್ದಾಪುರದ
ಎನ್ಪಿ ಬೋಪಯ್ಯಗೆ ಪ್ರಶಸ್ತಿಪೊನ್ನಂಪೇಟೆ, ನ. ೬: ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೆöÊವೇಟ್ ಲಿಮಿಟೆಡ್‌ನ ಲೀಗಲ್ ಮ್ಯಾನೇಜರ್ ಆಗಿರುವ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನೆಲ್ಲಿರ ಪಿ. ಬೋಪಯ್ಯ ಅವರು
ಶಂಕರ್ ಸ್ವಾಮಿ ಹೆಸರಿಡಲು ಇಷ್ಟು ವಿಳಂಬವೇಕೆ ಅನಿಲ್ ಎಚ್.ಟಿ. ಮಡಿಕೇರಿ, ನ. ೬: ಕೊಡಗಿನ ಹಾಕಿ ಸಾಮ್ರಾಟ ಎಂದೇ ಖ್ಯಾತರಾಗಿದ್ದ ಸಿ.ವಿ.ಶಂಕರ್ ಅಥವಾ ಶಂಕರ್ ಸ್ವಾಮಿ ಅವರು ನಿಧನರಾಗಿ ೮ ವರ್ಷಗಳೇ ಕಳೆದಿವೆ. ಶಂಕರ್ ಅವರ ಸ್ಮರಣಾರ್ಥ
ಬರವಣಿಗೆ ವಾಚನ ಇಷ್ಟದಂತೆ ಸಿದ್ಧಿಸುವದಿಲ್ಲಮಡಿಕೇರಿ, ನ. ೬: ಬರವಣಿಗೆ, ಓದುವದು ಹಾಗೂ ವಾಚನ ಎಲ್ಲರಿಗೂ ಇಷ್ಟದಂತೆ ಸಿದ್ಧಿಸುವದಿಲ್ಲ ಎಂದು ಹಿರಿಯ ಸಾಹಿತಿ ಬಾರಿಯಂಡ ಎ.ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಿರಿ ಸ್ನೇಹ ಬಳಗದ