ಕೊಡಗಿನ ಗಡಿಯಾಚೆನೇಪಾಳದಲ್ಲಿ ಮತ್ತೆ ೫. ೬ರಷ್ಟು ತೀವ್ರತೆಯ ಪ್ರಬಲ ಭೂಕಂಪನ ನವದೆಹಲಿ, ನ. ೬: ಕಳೆದ ಮೂರು ದಿನಗಳಿಂದ ಭೂಕಂಪನದಿAದ ೧೫೦ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಸೋಮವಾರ ಮತ್ತೆ
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕಈಗಂತೂ ವರ್ಷದಲ್ಲಿ ಪ್ರತಿ ದಿನವೂ ಒಂದೊAದು ವಿಶೇಷತೆಯಿರು ವುದನ್ನು ಕಾಣುತ್ತೇವೆ. ಫಾದರ್ಸ್ ಡೇ, ಮದರ್ಸ್ ಡೇ, ಪರಿಸರ ದಿನ, ಓಝೋನ್ ದಿನ, ವಿಶ್ವ ನಗುವಿನ ದಿನ, ಪ್ರೇಮ
ತಲ್ಲಣಗೊಳಿಸುವ ಕ್ಯಾನ್ಸರ್ ಭಯ ತೊಲಗಿಸೋಣನವೆಂಬರ್ ೭ ವಿಶ್ವ ಕ್ಯಾನ್ಸರ್ ಜಾಗೃತಿ ದಿನ. ಈ ದಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೇಡಿಯೋಥೆರಪಿ ಚಿಕಿತ್ಸೆಗೆ ಅಗತ್ಯವಾದ ರೇಡಿಯಂ ಮತ್ತು ಪೊಲೊನಿಯಂ ಅನ್ನು
ಆಧುನಿಕತೆಯ ಭರಾಟೆಯಿಂದ ಗ್ರಾಮೀಣ ಸೊಗಡು ನಾಶ ಲೀಲಾಕುಮಾರಿಸುಂಟಿಕೊಪ್ಪ, ನ. ೬: ಹಳ್ಳಿ ತೊರೆದು ಪಟ್ಟಣ ಸೇರಿ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡು ನಶಿಸುತ್ತಿದೆ ಎಂದು ಕುಶಾಲನಗರದ ಅನುಗ್ರಹ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ
ತಾ ೧೬ ರಿಂದ ಸೋಮವಾರಪೇಟೆ ಪುಷ್ಪಗಿರಿ ಜೆಸಿಐ ಸಪ್ತಾಹಸೋಮವಾರಪೇಟೆ, ನ. ೬: ಇಲ್ಲಿನ ಪುಷ್ಪಗಿರಿ ಜೆ.ಸಿ.ಐ ಸಂಸ್ಥೆ ವತಿಯಿಂದ ತಾ.೧೬ ರಿಂದ ೨೧ರವರೆಗೆ ‘ಭರವಸೆಯ ಜೆ.ಸಿ.ಐ ಸಪ್ತಾಹ ೨೦೨೩’ ನಂಜಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು