ಪಶು ಸಂಗೋಪನೆಯಲ್ಲಿ ಯಶಸ್ಸು ಕಂಡ ಲೀಲಮ್ಮಸಿದ್ದಾಪುರ, ನ. ೯: ಆಸರೆ ಇಲ್ಲದೆ ಬದುಕಿದ ಜೀವಕ್ಕೆ ಆಸರೆಯಾದ ಸಾಕು ಪ್ರಾಣಿಗಳು. ಸಮಗ್ರ ಪಶು ಸಂಗೋಪನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುವ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ
ಎಫ್ಎಂಸಿ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಮಡಿಕೇರಿ, ನ. ೯: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕಾರ್ಯಕ್ರಮ ತಾ. ೧೨ ರಂದು ನಡೆಯಲಿದೆ
ಮಾಸ್ರ್ಸ್ ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳ ಸಾಧನೆಮಡಿಕೇರಿ, ನ. ೯: ಇತ್ತೀಚೆಗೆ ಧಾರವಾಡದಲ್ಲಿ ನಡೆದ ‘ಕರ್ನಾಟಕ ಮುಕ್ತ ರಾಷ್ಟಿçÃಯ ಮಾಸ್ರ‍್ಸ್ ಕ್ರೀಡಾಕೂಟ’ದಲ್ಲಿ ವಿವಿಧ ಕ್ರೀಡೆಗಳಲ್ಲಿ ಕೊಡಗಿನವರು ಭಾಗವಹಿಸಿ ಸಾಧನೆ ಗೈದಿದ್ದಾರೆ. ನಂದಿನೆರವAಡ ಟಿಪ್ಪು ಬಿದ್ದಪ್ಪ ಅವರು
ಮಡಿಕೇರಿ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಮಡಿಕೇರಿ, ನ. ೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರದಂದು ವಾರದ ಸಂತೆ ನಡೆಯುತ್ತದೆ. ಮಾರುಕಟ್ಟೆ ಆವರಣದಲ್ಲಿ ಹಲವಷ್ಟು ಸಮಸ್ಯೆಗಳನ್ನು ಪ್ರತಿವಾರವೂ ಕಾಣಬಹುದಾಗಿದೆ. ಸಂತೆ ದಿನ ಮುಗಿದ ಬಳಿಕ
ಪ್ಯಾನ್ ಅಮೇರಿಕನ್ ಮಾಸ್ರ್ಸ್ ಗೇಮ್ಸ್ಗೆ ಅರುಣ್ ಪೂವಯ್ಯ ಆಯ್ಕೆಮಡಿಕೇರಿ, ನ. ೯: ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮಾಸ್ರ‍್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊಡಗಿನವರಾದ ಮಾಜಿ ಅಂರ‍್ರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ ಮಾಳೆಯಂಡ ಅರುಣ್ ಪೂವಯ್ಯ ಅವರು ಸಿಂಗಲ್ಸ್, ಡಬಲ್ಸ್