ವೀರಾಜಪೇಟೆ ಅಮ್ಮತ್ತಿ ನಾಪೋಕ್ಲು ಮೈಸೂರು ಕೊಡವ ಸಮಾಜಗಳು ಸೆಮಿಫೈನಲ್ಗೆ

ವೀರಾಜಪೇಟೆ, ನ. ೧೭: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಕೊಡವ ನಮ್ಮೆ ಅಂಗವಾಗಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ, ಅಮ್ಮತ್ತಿ,