ದರೋಡೆ ಪ್ರಕರಣ ಆರೋಪಿಗಳ ಪತ್ತೆ ಬಿರುಸು

ಬಂಧಿತರು ನ್ಯಾಯಾಂಗ ಬಂಧನಕ್ಕೆ ಕುಶಾಲನಗರ, ನ. ೧೬: ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾರು ತಡೆದು ದರೋಡೆಗೆ ಯತ್ನಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾದ ಇಬ್ಬರು ಆರೋಪಿಗಳನ್ನು

ಕುಸಿದ ಆಸ್ಪತ್ರೆ ಮೇಲ್ಛಾವಣಿ ತಪ್ಪಿದ ಅನಾಹುತ

ಕಣಿವೆ, ನ. ೧೬ : ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ಉತ್ತರ ಭಾಗದ ಪ್ರವೇಶ ದ್ವಾರದ ಬಳಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ಕಾಂಕ್ರೀಟ್ ಕುಸಿದು ಬಿದ್ದಿದ್ದು ಅದೃಷ್ಟವಶಾತ್

ವೀರಾಜಪೇಟೆ ನೆಹರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ

ವೀರಾಜಪೇಟೆ, ನ. ೧೬: ಬೆಟ್ಟ ಪ್ರದೇಶವಾದ ನೆಹರು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯಲು ನೀರಿಲ್ಲದೆ ಆ ಭಾಗದ ಜನರು ಪರಿತಪಿಸು ವಂತಾಗಿದೆ. ನೀರಿನ ಅಭಾವವನ್ನು ನೀಗಿಸಲು