ಕನ್ನಡ ನಾಡಿನ ಎಲ್ಲರೂ ಕನ್ನಡ ಮಾತನಾಡಲು ಕರೆಮಡಿಕೇರಿ, ನ. ೧೭: ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡಬೇಕು ಎಂಬುದೇ ಕರ್ನಾಟಕ ರಾಜ್ಯದ ಕನ್ನಡಿಗರ ಒತ್ತಾಯವಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ
ನಾರಿ ಶಕ್ತಿ ಸಂಗಮಮಡಿಕೇರಿ, ನ.೧೭ : ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ತಾ.೧೯ ರಂದು ಕೊಡಗು ಜಿಲ್ಲಾ ಮಹಿಳಾ ಸಮನ್ವಯದ “ನಾರೀ ಶಕ್ತಿ ಸಂಗಮ” ಮಹಿಳಾ ಸಮ್ಮೇಳನ
ಲಾರಿ ಕಾರಿನ ನಡುವೆ ಅಪಘಾತ ಸುಂಟಿಕೊಪ್ಪ, ನ. ೧೭: ಸುಂಟಿಕೊಪ್ಪ ಗದ್ದೆಹಳ್ಳದ ರಾಷ್ಟಿçÃಯ ಹೆದ್ದಾರಿಯಲ್ಲಿ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮಿನಿ ಕಾರು ಮತ್ತು ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ
ಹೆಬ್ಬಾಲೆಯಲ್ಲಿ ನೂತನ ಬಸವೇಶ್ವರ ದೇವಾಲಯ ಲೋಕಾರ್ಪಣೆ ಕೂಡಿಗೆ, ನ. ೧೭: ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಧಾರ್ಮಿಕ ಪೂಜಾ ವಿಧಿವಿಧಾನ, ಹೋಮ ಹವನಗಳು, ಕಳಶಾಭಿಷೇಕ ನೆರವೇರಿದವು. ಮಹೋತ್ಸವದ
ಗಗನ್ಗೆ ಜನಪ್ರಿಯ ನಟ ಪ್ರಶಸ್ತಿ ಮಡಿಕೇರಿ, ನ. ೧೭: ಕೊಡಗಿನ ಕಲಾವಿದ ಮಂಡೀರ ಗಗನ್ ಚಿಣ್ಣಪ್ಪಗೆ ಜನಪ್ರಿಯ ನಾಯಕ ನಟ ಪ್ರಶಸ್ತಿ ಲಭಿಸಿದೆ. ಸೀತಾರಾಮ ಧಾರಾವಾಹಿಯ ರಾಮನ ಪಾತ್ರಕ್ಕಾಗಿ ಜನಪ್ರಿಯ ನಾಯಕ ನಟ