ಇಂದು ಪುತ್ತರಿ ಕೋಲ್ ಮಂದ್ಮಡಿಕೇರಿ, ಡಿ. ೨: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ.೩ರಂದು (ಇಂದು) ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ನಡೆಯಲಿದೆ. ಬೊಟ್ಟಿಯತ್
ವೈದ್ಯರ ನೇಮಕಾತಿಗೆ ಒತ್ತಾಯಿಸಿ ದಸಂಸ ವತಿಯಿಂದ ಪ್ರತಿಭಟನೆ ಶನಿವಾರಸಂತೆ, ಡಿ. ೨: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ವೈದ್ಯರ ಕೊರತೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ಹೋಬಳಿ ಘಟಕದ ವತಿಯಿಂದ
ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆಮಡಿಕೇರಿ, ಡಿ. ೨: ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಅವರ ಮೇಲೆ ಚಿಕ್ಕಮಗಳೂರಿನ ಪೊಲೀಸ್ ಸಿಬ್ಬಂದಿಗಳು ಹಲ್ಲೆ ಮಾಡಿದ ಪ್ರಕರಣ ಖಂಡಿಸಿ ಮಡಿಕೇರಿ ವಕೀಲರ ಸಂಘದಿAದ ಪ್ರತಿಭಟನೆ
ಬೆಳ್ಳಿ ಕವಚ ಅರ್ಪಣೆಕುಶಾಲನಗರ, ಡಿ. ೨ : ಕುಶಾಲನಗರ ಗಣಪತಿ ದೇವಾಲಯ ಗಣಪತಿ ಮೂರ್ತಿಗೆ ಸ್ಥಳೀಯ ಉದ್ಯಮಿ ಎಸ್.ಎಲ್. ಶ್ರೀಪತಿ ಅವರು ದುರ್ಗಾ ಗಣಪತಿ ಕವಚವನ್ನು ಅರ್ಪಿಸಿದರು. ರಥಬೀದಿಯ ರಾಧಾಕೃಷ್ಣ ಮೆಡಿಕಲ್
ತಾ ೯ ರಿಂದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಮಡಿಕೇರಿ, ಡಿ. ೨: ಕೆ.ಎಂ.ಎಫ್. ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ತಾ. ೯ ಹಾಗೂ ೧೦ ರಂದು ಮಡಿಕೇರಿಯ