ಇಂದು ಸತ್ಯಾಗ್ರಹ*ಗೋಣಿಕೊಪ್ಪ, ಡ. ೫: ಹೈಸೊಡ್ಲೂರು ಗ್ರಾಮದಲ್ಲಿರುವ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ, ನಿವೇಶನ ಕಲ್ಪಿಸಲು ಆಗ್ರಹಿಸಿ ತಾ. ೬ ರಂದು (ಇಂದು) ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಎದುರು
ಇಗ್ಗುತಪ್ಪ ಕೊಡವಕೇರಿ ಸಂಘದ ಸಭೆಮಡಿಕೇರಿ, ಡಿ. ೫: ಮಡಿಕೇರಿಯ ಶ್ರೀ ಇಗ್ಗುತಪ್ಪ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕಾರ್ಯಕ್ರಮ ತಾ. ೮ ರಂದು ಸಂಜೆ ೬ ಗಂಟೆಗೆ ಮಡಿಕೇರಿ
ಹೊದ್ದೂರು ವಾರ್ಡ್ ಸಭೆಗಳುಮಡಿಕೇರಿ, ಡಿ. ೫: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ತಾ. ೭ ಹಾಗೂ ೮ ರಂದು ನಡೆಯಲಿವೆ. ತಾ. ೭ ರಂದು ಹೊದ್ದೂರು ೧ ವಾರ್ಡ್
ಸಜ್ಜಳ್ಳಿಯಲ್ಲಿ ಬೀಡುಬಿಟ್ಟಿರುವ ದೃಷ್ಟಿದೋಷದ ಕಾಡಾನೆಸೋಮವಾರಪೇಟೆÀ, ಡಿ. ೫: ದೃಷ್ಟಿ ಕಳೆದುಕೊಂಡಿರುವ ಕಾಡಾನೆಯೊಂದು ಜನನಿಬಿಡ ಪ್ರದೇಶವಾದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಗ್ರಾಮದಲ್ಲಿ ಬೀಡುಬಿಟ್ಟು ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚು ಮಾಡುತ್ತಿದೆ. ಐಗೂರು
ನಾಪೋಕ್ಲಿನಲ್ಲಿ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಮಡಿಕೇರಿ, ಡಿ. ೫: ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಪಂದ್ಯಾವಳಿಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಶೂರ‍್ಸ್ಗಳು ಭಾಗವಹಿಸಿದ್ದರು. ಗ್ಯಾಲೆಂಟ್ ಶೂರ‍್ಸ್ ತಂಡದ ಆಯೋಜನೆಯೊಂದಿಗೆ