ಜ೩ ರಿಂದ ರಾಷ್ಟçಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಮಡಿಕೇರಿ, ಡಿ. ೬: ೬೭ನೇ ರಾಷ್ಟçಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿ ಜನವರಿ ೩ ರಿಂದ ೮ ರವರೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೂಡಿಗೆ, ಪೊನ್ನಂಪೇಟೆ ಮತ್ತು
ಯುವ ದಸರಾಗೂ ಹಣ ನೀಡಿಲ್ಲಮಡಿಕೇರಿ, ಡಿ. ೬: ಮಡಿಕೇರಿ ದಸರಾ ಉತ್ಸವ ಆಚರಣೆಯಾಗಿ ನಲವತ್ತು ದಿನಗಳು ಕಳೆದರೂ ಇನ್ನೂ ಕೂಡ ದಶಮಂಟಪಗಳು, ಉಪಸಮಿತಿಗಳಿಗೆ, ಕಲಾವಿದರಿಗೆ ಯಾವದೇ ಹಣ ಪಾವತಿಯಾಗಿಲ್ಲ. ಈ ನಡುವೆ
ಬಹುಜನ ಸಮಾಜ ಪಕ್ಷದಿಂದ ಪರಿ ನಿರ್ವಾಣ ದಿನಾಚರಣೆಮಡಿಕೇರಿ, ಡಿ. ೬: ಬಹುಜನ ಸಮಾಜ ಪಕ್ಷದ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಪಕ್ಷದ ಜಿಲ್ಲಾ
ರಥೋತ್ಸವ ಅಂಗವಾಗಿ ತೆಪ್ಪೋತ್ಸವಕುಶಾಲನಗರ, ಡಿ. ೬: ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಅಂಗವಾಗಿ ಮಂಗಳವಾರ ದೇವರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಕಾವೇರಿ ನದಿ ತೀರದಲ್ಲಿ
ಆರೋಪಿ ಬಂಧನಕುಶಾಲನಗರ, ಡಿ.೬: ಕುಶಾಲನಗರದಲ್ಲಿ ನಡೆದ ನಕಲಿ ಐಟಿ ರೈಡ್ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಪ್ರದೀಪ್ ಎಂಬಾತನನ್ನು ಕುಶಾಲನಗರ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು